Showing posts with label ಹಿಡಿ ರಂಗ ಜವಳಿಕೊಡು ಉಡುಗೊರೆಪಾಲ್ಗಡಲ ramesha. Show all posts
Showing posts with label ಹಿಡಿ ರಂಗ ಜವಳಿಕೊಡು ಉಡುಗೊರೆಪಾಲ್ಗಡಲ ramesha. Show all posts

Tuesday, 19 November 2019

ಹಿಡಿ ರಂಗ ಜವಳಿಕೊಡು ಉಡುಗೊರೆಪಾಲ್ಗಡಲ ankita ramesha

by ಗಲಗಲಿಅವ್ವನವರು
ಹಿಡಿರಂಗ ಜವಳಿಕೊಡು ಉಡುಗೊರೆಪಾಲ್ಗಡಲ ಶಯನಭೂಪತಿ ಗುಡುಗೊರೆ ಪ.

ತಟಿತ್ತಾ ಸರಸವುಳ್ಳಪಟ್ಟಾವಳಿಧೋತರದಟ್ಟಿತ ವಾಗಿದ್ದ ಬಿಡಿಮುತ್ತುದಟ್ಟಿತವಾಗಿದ್ದ ಬಿಡಿ ಮುತ್ತು ಮುತ್ತಿನಕಂಠಿಮಠದವರಿಗೆ ಕೊಟ್ಟ ಉಡುಗೊರೆ 1

ಬಟ್ಟು ಗೋಲಂಚಿನಧಿಟ್ಟಾದ ಧೋತರಬಟ್ಟಿಗುಂಗುರ ಉಡದಾರಬಟ್ಟಿಗುಂಗುರ ಉಡದಾರ ಶೂರಪಾಲಿಕಟ್ಟಿಯವರಿಗೆ ಕೊಟ್ಟ ಉಡುಗೊರೆ 2

ಹತ್ತು ಬಟ್ಟಿಗೆ ತಕ್ಕಮುತ್ತಿನ ಉಂಗುರಮತ್ತೆ ಎಲೆ ಅಡಕೆ ನಡುವಿಟ್ಟುಎಲೆ ಅಡಕೆ ನಡುವಿಟ್ಟು ಇವರಮನೆಜೋಯಿಸರಿಗೆ ಕೊಟ್ಟ ಉಡುಗೊರೆ 3

ಅಕ್ಕ ಕೊಲ್ಹಾಪುರಮುಖ್ಯ ಪಂಢರಾಪುರಚಿಕ್ಕ ಸಾತಾರೆ ಪುಣೆಯವಚಿಕ್ಕ ಸಾತಾರೆ ಪುಣೆಯವ ಪೈಠಣ ಶಾಲುಮುಖ್ಯ ಗಲಗಲಿಯವರಿಗೆ ಉಡುಗೊರೆ 4

ಕಂಕಣವಾಡಿ ಮುಂದೆಡೊಂಕಾಗಿ ಹರಿದಾಳುವಂಶಿಯ ಜೋಡು ನಡುವಿಟ್ಟುವಂಶಿಯ ಜೋಡು ನಡುವಿಟ್ಟು ಗಲಗಲಿಯಮುತೈದೆಯರಿಗೆಲ್ಲ ಉಡುಗೊರೆ 5

ಅಧ್ಯಾಪಕ ಜನರೊಳುವಿದ್ವಾಂಸರಿಗೆಲ್ಲಶುದ್ಧ ರತ್ನದಲಿ ರಚಿಸಿದಶುದ್ಧ ರತ್ನದಲಿ ರಚಿಸಿದ ಉಂಗುರವಿದ್ವಾಂಸರಿಗೆಲ್ಲ ಉಡುಗೊರೆ 6

ನಾಲ್ಕು ಸಾವಿರ ಉಂಗುರಅನೇಕ ಬಗೆ ಶಾಲುಈ ಕಾಲದಲೆ ತರಿಸೇವಈ ಕಾಲದಲೆ ತರಿಸೇವ ರಮಿಯರಸುಕೊಟ್ಟ ಅನೇಕ ಜನರಿಗೆ ಉಡುಗೊರೆ 7
*******