Showing posts with label ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ purandara vittala KANDE KANDE SWAMIYA BEDIKONDE. Show all posts
Showing posts with label ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ purandara vittala KANDE KANDE SWAMIYA BEDIKONDE. Show all posts

Saturday, 6 November 2021

ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ purandara vittala KANDE KANDE SWAMIYA BEDIKONDE



ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ ||ಪ||

ಕಂಡೆ ತಿರುಪತಿವೆಂಕಟೇಶನ
ಕಾರುಣಾತ್ಮಕ ಸಾರ್ವಭೌಮನ
ಕಾಮಿತಾರ್ಥಗಳೀವ ದೇವನ
ಕರುಣನಿಧಿ ಎಂದೆನಿಸಿ ಮೆರೆವನ ||ಅ.ಪ||

ಕೋಟಿಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಲಿ ಕಂಡೆನು
ನೋಟಕಾಶ್ಚರ್ಯವಾದ ನಗೆಮುಖನೊಸಲಿನಲಿ ತಿರುಮಣಿಯ ಕಂಡೆನು
ಸಾಟಿಯಿಲ್ಲದೆ ಚದುರ ಹಸ್ತದಿ ಶಂಖಚಕ್ರಗದಾಬ್ಜ ಕಂಡೆನು
ಬೂಟಕದ ಮಾತಲ್ಲ ಕೇಳಿರೋ ಭೂರಿದೈವರ ಗಂಡನಂಘ್ರಿಯ||

ತಪ್ಪುಕಾಣಿಕೆ ಕಪ್ಪವನು ಸಮಸ್ತದ್ವೀಪಗಳಿಂದಲಿ ತರಿಸುವ
ಉಪ್ಪು ಓಗರಗಳನೆ ಮಾರಿಸಿ ಉಚಿತದಿಂದಲಿ ಹಣವ ಗಳಿಸುವ
ಇಪ್ಪತ್ತು ದುಡ್ಡಿಗೆ ಸೇರು ತೀರ್ಥ ಒಪ್ಪದಲಿ ಕ್ರಯ ಮಾಡಿ ಕೊಡಿಸುವ
ಸರ್ಪಶಯನ ಸಾರ್ವಭೌಮನ ಅಪ್ಪ ವೆಂಕಟರಮನನಂಘ್ರಿಯ ||

ಉರದಿ ಶ್ರೀ ದೇವಿಯಳ ಕಂಡೆನು ಉನ್ನತದ ಕೌಸ್ತುಭವ ಕಂಡೆನು
ಗರುಡ ಕಿನ್ನರನಾರದಾದಿ ಗಂಧರ್ವರ ಎಡಬಲದಲಿ ಕಂಡೆನು
ತರತರದ ಭಕ್ತರಿಗೆ ವರಗಳ ಕರೆದು ಕೊಡುವುದ ನಿರತ ಕಂಡೆನು
ಶರಧಿಶಯನನ ಶೇಷಗಿರಿಯ ವರದ ಪುರಂದರವಿಠಲನಂಘ್ರಿಯ ||
****

ರಾಗ ಮುಖಾರಿ ಮಟ್ಟೆತಾಳ (raga, taala may differ in audio)
Mukhari - Ata

ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ || PA ||

ಕಂಡೆ ತಿರುಪತಿ ವೆಂಕಟೇಶನ ಕಾರುಣಾತ್ಮಕ ಸಾರ್ವಭೌಮನ
ಕಾಮಿತಾರ್ಥಗಳೀವ ದೇವನ ಕರುಣನಿಧಿ ಎಂದೆನಿಸಿ ಮೆರೆವನ || A PA ||

ಕೋಟಿಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಲಿ ಕಂಡೆನು
ನೋಟಕಾಶ್ಚರ್ಯವಾದ ನಗೆ ಮುಖ ನೊಸಲಿನಲಿ ತಿರುಮಣಿಯ ಕಂಡೆನು
ಸಾಟಿಯಿಲ್ಲದೆ ಚದುರ ಹಸ್ತದಿ ಶಂಖ ಚಕ್ರ ಗದಾಬ್ಜ ಕಂಡೆನು
ಬೂಟಕದ ಮಾತಲ್ಲ ಕೇಳಿರೋ ಭೂರಿ ದೈವರ ಗಂಡನಂಘ್ರಿಯ || 1 ||

ತಪ್ಪುಕಾಣಿಕೆ ಕಪ್ಪವನು ಸಮಸ್ತದ್ವೀಪಗಳಿಂದಲಿ ತರಿಸುವ
ಉಪ್ಪು ಓಗರಗಳನೆ ಮಾರಿಸಿ ಉಚಿತದಿಂದಲಿ ಹಣವ ಗಳಿಸುವ
ಇಪ್ಪತ್ತು ದುಡ್ಡಿಗೆ ಸೇರು ತೀರ್ಥ ಒಪ್ಪದಲಿ ಕ್ರಯ ಮಾಡಿ ಕೊಡಿಸುವ
ಸರ್ಪಶಯನನ ಸಾರ್ವಭೌಮನ ಅಪ್ಪ ವೆಂಕಟರಮಣನಂಘ್ರಿಯ || 2 ||

ಉರದಿ ಶ್ರೀದೇವಿ ಇರಲು ಕಂಡೆನು ಉನ್ನತದಿ ಕೌಸ್ತುಭವ ಕಂಡೆನು
ಗರುಡ ಕಿನ್ನರ ನಾರದಾದಿ ಗಂಧರ್ವರ ಎಡಬಲದಲಿ ಕಂಡೆನು
ತೆರತೆರದಿ ಭಕ್ತರಿಗೆ ವರಗಳ ಕರೆದು ಕೊಡುವುದ ನಾನು ಕಂಡೆನು
ಶರಧಿಶಯನನ ಸಾರ್ವಭೌಮನ ವರದ ಪುರಂದರವಿಠಲನಂಘ್ರಿಯ || 3 ||
***

Kaṇḍe kaṇḍe svāmiya bēḍikoṇḍe || PA ||

kaṇḍe tirupati veṅkaṭēśana kāruṇātmaka sārvabhaumana kāmitārthagaḷīva dēvana karuṇanidhi endenisi merevana || A PA ||

kōṭisūrya prakāśavenipa kirīṭavanu mastakadali kaṇḍenu nōṭakāścaryavāda nage mukha nosalinali tirumaṇiya kaṇḍenu sāṭiyillade cadura hastadi śaṅkha cakra gadābja kaṇḍenu būṭakada mātalla kēḷirō bhūri daivara gaṇḍanaṅghriya || 1 ||

tappukāṇike kappavanu samastadvīpagaḷindali tarisuva uppu ōgaragaḷane mārisi ucitadindali haṇava gaḷisuva ippattu duḍḍige sēru tīrtha oppadali kraya māḍi koḍisuva sarpaśayanana sārvabhaumana appa veṅkaṭaramaṇanaṅghriya || 2 ||

uradi śrīdēvi iralu kaṇḍenu unnatadi kaustubhava kaṇḍenu garuḍa kinnara nāradādi gandharvara eḍabaladali kaṇḍenu tterateradi bhaktarige varagaḷa karedu koḍuvuda nānu kaṇḍenu śaradhiśayanana SārvaBhaumana varada purandaraviṭhalanaṅghriya || 3 ||

Plain English

Kande kande svamiya bedikonde || PA ||

kande tirupati venkatesana karunatmaka sarvabhaumana kamitarthagaliva devana karunanidhi endenisi merevana || A PA ||

kotisurya prakasavenipa kiritavanu mastakadali kandenu notakascaryavada nage mukha nosalinali tirumaniya kandenu satiyillade cadura hastadi sankha cakra gadabja kandenu butakada matalla keliro bhuri daivara gandananghriya || 1 ||

tappukanike kappavanu samastadvipagalindali tarisuva uppu ogaragalane marisi ucitadindali hanava galisuva ippattu duddige seru tirtha oppadali kraya madi kodisuva sarpasayanana sarvabhaumana appa venkataramanananghriya || 2 ||

uradi sridevi iralu kandenu unnatadi kaustubhava kandenu garuda kinnara naradadi gandharvara edabaladali kandenu terateradi bhaktarige varagala karedu koduvuda nanu kandenu saradhisayanana SārvaBhaumana varada purandaravithalananghriya || 3 ||
***

Kande kande svamiya bedikonde ||pa||

Kande tirupati venkatesana karanatmaka sarvabaumana
Kamitarthagaliva devana karunanidhi endenisi merevana ||a.pa||

Kotisurya prakasavenipa kiritavanu mastakadi kandenu
Notakascaryavada nagemukanosalinali tirumaniya kandenu
Satiyillade chatura hastadi samkacakragadabja kandenu
Butakada matalla keliro buridaivara gandanangriya ||1||

Tappukanike kappavanu samastadvipagalindali tarisuva
Uppu ogaragalane marisi ucitadindali hanava galisuva
Ippattu duddige seru tirtha oppadali kraya madi kodisuva
Sarpasayana sarvabaumana appa venkataramananangriya ||2||

Uradi sri deviyala kamdenu unnatada kaustubava kandenu
Garuda kinnaranaradadi gamdharvara edabaladali kandenu
Tarataradi baktarige varagala karedu koduvuda nirata kandenu
Saradhisayanana seshagiriya varada purandaravithalanangriya ||3||
***


pallavi

kaNDe kaNDe svAmiya bEDi koNDe

anupallavi

kaNDe tirupati vEnkaTEshana kAruNyAtmaka sArvabhaumana kAmitArttavanIva dEvana karuNAnidhi endenisi merevana

caraNam 1

kOTisUrya prakAshavenipa kirITavanu mastakadi kaNDenu
nOTakAshcaryavAda nagemukha nosaloLage tirumaNiya kaNdenu
bUTakada mAtalla kELiro bhUri daivata ramaNanghriya

caraNam 2

tappu kANike kappagaLa samasta dEshagaLinda tarisuva
uppu OgaragaLane mArisi ucitadindali haNava kaLisuva
ippattu duDDige sEru tIrttava oppadali kraya mADi koDisuva
sarpa shayana shrI shESagiriya timmappa vEnkaTa raMananghriya

caraNam 3

uradi shrIdEviyiralu kaNdenu unnatada kaustubhava kaNdenu
garuDa gandharvara kinnarAdigaLiralueDabaladalli kaNDenu

caraNam 4

tarataradi bhaktarige varagaLa karedu koDuvuta nAnu kaNDenu
sharadhi shayana shESagiriya vara purandara viTTalananghriya
***

P: kaNDe kaNDe svAmiya bEDi koNDe

A: kaNDe tirupati vEnkaTEshana kAranAtmaka sArvabhaumana
kAmitArttavanIva dEvana karuNAnidhi endenisi merevana


C1: kOTisUrya prakAshavenipa kirITavanu mastakadi kaNDenu

SAtiyillade chatur hastadi shanka chakra gadAbja kanDenu

bUTakada mAtalla kELiro bhUri daivara ramyaNanghriya


2: tappu kANike kappagaLa samasta dEshagaLinda tarisuva
uppu OgaragaLane mArisi ucitadindali haNava gaLisuva
ippattu duDDige sEru tIrttava oppadali kraya mADi koDisuva
sarpa shayana sArvabhouma vEnkaTa raManaghriya

 

3: uradi shrIdEviyiyaLa kaNdenu unnatadata kaustubhava kaNdenu
garuDa kinnarA nAraDadi gandharvara eDabaladalli kaNDenu

tarataradi bhaktarige varagaLa karedu koDuvuda nirata kaNDenu
sharadhi shayana shESagiriya varada purandara viTTalanangariya
***
 

Meaning: I saw, and verily saw(kande) the swami and I begged him(beDikonDe)

A: I saw Tirupati Venkatesha, the emperor (sArvabhouma) who causes all happenings.


C1: I saw the crown(kirITa) on his head(mastaka) which has the brilliance of a crores suns. Undeoubtedly(sATiyillade), I sawshanka, chakra gadha and padma in his four hands. This is not false(bUtaka) talk(mAtalla), (this is) the talk of of great God and a great city.

 

C2: He (venkataramana) orders(tarisuva) contributions (for wrong doing-tappu kANike), for wrong doing and allegence(kappa) from all regions(countries), (he) earns money(haNava galisuva) legitimately(uchita) by selling salt(uppu) and condiments(ogara), agreeably(oppadindali) provides(kraya mAdi koDisuva) a seru(454 gms or about) tirtha for 20 coins(ippattu duddige). He is sarpa shayana venkataramana.

 

C3: I saw sridevi, and also the towering(unnatadi) top (of the temple), and I saw garuda, kinnara, nArada and other gandharvas on his left and right(i.e. besides – eda[left] bala[right]), I very much (nirata) saw him calling(karedu) his devotees and granting (koDuvuda-giving) them boons(vara); I was sharadhi shayana generous(varada) purandharavithala in sheshagiri, his town
***

ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ ||
ಕಂಡೆ ತಿರುಪತಿ ವೆಂಕಟೇಶನ 
ಕಾರಣಾತ್ಮಕ ಸಾರ್ವಭೌಮನ
ಕಾಮಿತಾರ್ಥಗಳೀವ ದೇವನ 
ಕರುಣಾನಿಧಿ ಎಂದೆನಿಸಿ ಮೆರೆವನ ||

ಕೋಟಿಸೂರ್ಯ ಪ್ರಕಾಶವೆನಿಪ 
ಕಿರೀಟವನು ಮಸ್ತಕದಿ ಕಂಡೆನು
ನೋಟಕಾಶ್ಚರ್ಯವಾದ ನಗೆಮುಖನೊಸಲಿನಲಿ 
ತಿರುಮಣಿಯ ಕಂಡೆನು
ಸಾಟಿಯಿಲ್ಲದೆ ಚತುರ ಹಸ್ತದಿ 
ಶಂಖಚಕ್ರಗದಾಬ್ಜ ಕಂಡೆನು
ಬೂಟಕದ ಮಾತಲ್ಲ ಕೇಳಿರೋ 
ಭೂರಿದೈವರ ಗಂಡನಂಘ್ರಿಯ||

ತಪ್ಪುಕಾಣಿಕೆ ಕಪ್ಪವನು ಸಮಸ್ತ
ದ್ವೀಪಗಳಿಂದಲಿ ತರಿಸುವ
ಉಪ್ಪು ಓಗರಗಳನೆ ಮಾರಿಸಿ 
ಉಚಿತದಿಂದಲಿ ಹಣವ ಗಳಿಸುವ
ಇಪ್ಪತ್ತು ದುಡ್ಡಿಗೆ ಸೇರು ತೀರ್ಥ 
ಒಪ್ಪದಲಿ ಕ್ರಯ ಮಾಡಿ ಕೊಡಿಸುವ
ಸರ್ಪಶಯನ ಸಾರ್ವಭೌಮನ 
ಅಪ್ಪ ವೆಂಕಟರಮಣನಂಘ್ರಿಯ ||

ಉರದಿ ಶ್ರೀ ದೇವಿಯಳ ಕಂಡೆನು 
ಉನ್ನತದ ಕೌಸ್ತುಭವ ಕಂಡೆನು
ಗರುಡ ಕಿನ್ನರನಾರದಾದಿ ಗಂಧರ್ವರ 
ಎಡಬಲದಲಿ ಕಂಡೆನು
ತರತರದಿ ಭಕ್ತರಿಗೆ ವರಗಳ ಕರೆದು 
ಕೊಡುವುದ ನಿರತ ಕಂಡೆನು
ಶರಧಿಶಯನನ ಶೇಷಗಿರಿಯ 
ವರದ ಪುರಂದರವಿಠಲನಂಘ್ರಿಯ ||
****


ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ                                             ||ಪ||

ಕಂಡೆ ತಿರುಪತಿ ವೆಂಕಟೇಶನ ಕಾರಣಾತ್ಮಕ 
ಸಾರ್ವಭೌಮನ
ಕಾಮಿತಾರ್ಥಗಳೀವ ದೇವನ ಕರುಣಾನಿಧಿ 
ಎಂದೆನಿಸಿ ಮೆರೆವನ            ||ಅ.ಪ||

ಕೋಟಿಸೂರ್ಯ ಪ್ರಕಾಶವೆನಿಪ 
ಕಿರೀಟವನು ಮಸ್ತಕದಿ ಕಂಡೆನು
ನೋಟಕಾಶ್ಚರ್ಯವಾದ ನಗೆಮುಖನೊಸಲಿ
ನಲಿ ತಿರುಮಣಿಯ ಕಂಡೆನು
ಸಾಟಿಯಿಲ್ಲದೆ ಚತುರ ಹಸ್ತದಿ 
ಶಂಖಚಕ್ರಗದಾಬ್ಜ ಕಂಡೆನು
ಬೂಟಕದ ಮಾತಲ್ಲ ಕೇಳಿರೋ 
ಭೂರಿದೈವರ ಗಂಡನಂಘ್ರಿಯ              ||೧||

ತಪ್ಪುಕಾಣಿಕೆ ಕಪ್ಪವನು 
ಸಮಸ್ತದ್ವೀಪಗಳಿಂದಲಿ ತರಿಸುವ
ಉಪ್ಪು ಓಗರಗಳನೆ ಮಾರಿಸಿ 
ಉಚಿತದಿಂದಲಿ ಹಣವ ಗಳಿಸುವ
ಇಪ್ಪತ್ತು ದುಡ್ಡಿಗೆ ಸೇರು ತೀರ್ಥ 
ಒಪ್ಪದಲಿ ಕ್ರಯ ಮಾಡಿ ಕೊಡಿಸುವ
ಸರ್ಪಶಯನ ಸಾರ್ವಭೌಮನ 
ಅಪ್ಪ ವೆಂಕಟರಮಣನಂಘ್ರಿಯ             ||೨||

ಉರದಿ ಶ್ರೀ ದೇವಿಯಳ ಕಂಡೆನು 
ಉನ್ನತದ ಕೌಸ್ತುಭವ ಕಂಡೆನು
ಗರುಡ ಕಿನ್ನರನಾರದಾದಿ 
ಗಂಧರ್ವರ ಎಡಬಲದಲಿ ಕಂಡೆನು
ತರತರದಿ ಭಕ್ತರಿಗೆ ವರಗಳ 
ಕರೆದು ಕೊಡುವುದ ನಿರತ ಕಂಡೆನು
ಶರಧಿಶಯನನ ಶೇಷಗಿರಿಯ 
ವರದ ಪುರಂದರವಿಠಲನಂಘ್ರಿಯ           ||೩||
*********