RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಏ ನೀರೇ ತೋರೇ ರಂಗನಾ ಪ
ರಂಗನಾ ಸಕಲಾಂತ ರಂಗನಾ | ಕೋಮಲ ಸುಂದ | ರಾಂಗನಾ ಭೂ ಭುಜ ಯದು ತುಂಗನಾ 1
ಸಿರಿ ಲೋಲನಾ | ನಯನಸುವಿ | ಮೃಗ ಮದಾಂಕ ಬಾಲನಾ2
ತಪನ ನಂತೆತೇಜಸ್ವರೂಪನಾ | ಪಾಂಡವರಸಂ ಸ್ಥಾಪನಾ ಮಹಿಪತಿಜ ರಕ್ಷಿಪನಾ 3
***