Showing posts with label ನಗುರೋರಧಿಕಂ ನಗುರೋರಧಿಕಂ ನಗುರೋರಧಿಕೆಂಬುದೆ ಪಂಥ gurumahipati. Show all posts
Showing posts with label ನಗುರೋರಧಿಕಂ ನಗುರೋರಧಿಕಂ ನಗುರೋರಧಿಕೆಂಬುದೆ ಪಂಥ gurumahipati. Show all posts

Wednesday, 1 September 2021

ನಗುರೋರಧಿಕಂ ನಗುರೋರಧಿಕಂ ನಗುರೋರಧಿಕೆಂಬುದೆ ಪಂಥ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನಗುರೋರಧಿಕಂ ನಗುರೋರಧಿಕಂ ನಗುರೋರಧಿಕೆಂಬುದೆ ಪಂಥ ಬಗೆದನುಭವ ಜಗದೊಳು ನೆಲೆಗೊಂಬುದಿದೊಂದೆ ಪಂಥ ನಿಗಮಗಳಿಗೆ ಸುಗಮಾಗಿ ತೋರುವ ಪಥ 1 

ಖರೆ ಮಾಡುವದಿದೊಂದೆ ಪಥ ಯತಿ ಮುನಿಜನ ಮನೋಹರ ಮಾಡುವದಿದೊಂದೆ ಪಥ ಅತಿಶಯಾನಂದನುಪಮವಾಗಿಹ ನಿಜ ಸತ್ಯ ಸನಾತನ ಗುರುಪಥ 2 

ಅನಾಥನಾಥನಾಗ್ಯನುಭವ ತೋರುವದಿದೊಂದೆ ಪಥ ಅಣು ರೇಣುಕ ಪರಿಪೂರ್ಣವಾಗಿಹದಿದೊಂದೆ ಪಥ ದೀನ ಮಹಿಪತಿಗೆ ಸನಾಥ ಮಾಡುವ ಪಥ 3

***