Showing posts with label ದಯದೊಲವಿರಲು ತಮದಳುಕಿನ ಬಳಲಿಕೆ ಯೋಗ ಭ್ರಮಿಸುವುದರ mahipati. Show all posts
Showing posts with label ದಯದೊಲವಿರಲು ತಮದಳುಕಿನ ಬಳಲಿಕೆ ಯೋಗ ಭ್ರಮಿಸುವುದರ mahipati. Show all posts

Wednesday, 1 September 2021

ದಯದೊಲವಿರಲು ತಮದಳುಕಿನ ಬಳಲಿಕೆ ಯೋಗ ಭ್ರಮಿಸುವುದರ ankita mahipati

ಕಾಖಂಡಕಿ ಶ್ರೀ ಕೃಷ್ಣದಾಸರು

ದಯದೊಲವಿರಲು ಪ 

ತಮದಳುಕಿನ ಬಳಲಿಕೆ ಯೋಗ ಭ್ರಮಿಸುವುದರ ಕಳವಳಹಂಗಾ 1 

ಹಿಮ ನಿಲುವುದೇ ಅನಲನಿದಿರಿನಲಿ | ಕುಮತಿರುವದೆ ಸಜ್ಜನ ನೆರಲಿ 2 

ಕರ್ಪುರ ದೀವಿಗೆ ಬೆರೆದಂತೆ | ಅಪ್ಪುವಿನೊಳು ಲವಣದಂತೆ | ಇಪ್ಪ ಪವನ ಪರಿಮಳದಂತೆ | ನಮ್ಮಪ್ಪ ಮಹಿಪತಿಯನ್ನೊಳಗಿರುತ 3

****