Showing posts with label ಚಿತ್ತ ಸ್ವಸ್ಥವಿಲ್ಲಾ ಅನ್ನಕೆ ಕರಿಯದಿರೆ vijaya vittala. Show all posts
Showing posts with label ಚಿತ್ತ ಸ್ವಸ್ಥವಿಲ್ಲಾ ಅನ್ನಕೆ ಕರಿಯದಿರೆ vijaya vittala. Show all posts

Friday, 19 February 2021

ಚಿತ್ತ ಸ್ವಸ್ಥವಿಲ್ಲಾ ಅನ್ನಕೆ ಕರಿಯದಿರೆ ankita vijaya vittala

check contents.. incomplete?
ಚಿತ್ತ ಸ್ವಸ್ಥವಿಲ್ಲಾ ಅನ್ನಕೆ ಕರಿಯದಿರೆ |
ವಿತ್ತದಲಿ ಸ್ನೇಹ ಇದ್ದದಾವಲ್ಲಿ ಇಲ್ಲ |
ಅತ್ತಲಿತ್ತ ನೋಡದೆ ನಿಸ್ಪೃಹನೆನಿಸಿಕೊಂಡು |
ಹತ್ತಿದ ಒಂದು ಕಾಸು ಒಬ್ಬರಿಗೀಯೆ ನಾನು |
ಉತ್ತರ ನೋಡಿದರು ಕೇವಲ ಸಜ್ಜನ |
ವೃತ್ತಿಯಂತೆ ತೋರುವೆ ಗಾರುಡವಾಗಿಪ್ಪದು |
ಉತ್ತಮವಾಗಿ ತೋರಿ ಯಥಾರ್ಥವೆಂಬೋ ಹಾಗೆ |
ಹತ್ತದು ಒಲ್ಲೆನೆಂಬೋ ಮನಸ್ಸಿನಲ್ಲಿ ಚಿಂತಿಸುವೆ |
ತುತ್ತು ಒಳ್ಳೇದು ದೊರಕೆ ನಗುವೆ ಕೆಲದಾಡುವೆ |
ಉಪಕಾರ ಅರಿಯದೆ ಉಚಿತಾರ್ಥ ತಿಳಿಯದೆ |
ಅಪಹಾಸದಲಿ ನಿರಂತರ ತಿರುಗೀ |
ಅಪರಿಮಿತ ದೋಷಕಾರಿ ನಾನು |
ನಿತ್ಯಕರ್ಮಗಳೆಲ್ಲವು ಪೊಟ್ಟಿಗಾಗಿ ಅ |
ನೃತ್ತ ನಾಡುವೆ ಬಲು ವಿಲಕ್ಷಣನಾಗಿ |
ಸತ್ಯ ಸಂಕಲ್ಪ ಸಿರಿವಿಜಯವಿಠ್ಠಲರೇಯ |
ಹೊತ್ತುಪೋಗಾಡಿದೆನೊ ಉದರಂಭರಣಾಗಿ ||
ಮತ್ಸರವನು ಅಳಿದು ಶ್ರೀ ವೆಂಕಟೇಶನ ಯಾತ್ರೆ | 
ಉತ್ಸಹದಲಿ ಮಾಡೆ ವಿಜಯವಿಠ್ಠಲ ಒಲಿವಾ ||
********