Showing posts with label ಹರಿಯೇ ನೀನು ಎನ್ನಾ ಮೊರೆಯ ಲಾಲಿಸೆಂದೆನೂ gurujagannatha vittala. Show all posts
Showing posts with label ಹರಿಯೇ ನೀನು ಎನ್ನಾ ಮೊರೆಯ ಲಾಲಿಸೆಂದೆನೂ gurujagannatha vittala. Show all posts

Friday, 27 December 2019

ಹರಿಯೇ ನೀನು ಎನ್ನಾ ಮೊರೆಯ ಲಾಲಿಸೆಂದೆನೂ ankita gurujagannatha vittala

by ಗುರುಜಗನ್ನಾಥದಾಸರು
ಹರಿಯೇ ನೀನು ಎನ್ನಾ ಮೊರೆಯ ಲಾಲಿಸೆಂದೆನೂ ಪ

ಥsÀರವಲ್ಲ ನಿನಗೇನೂ ಅ.ಪ

ಪರಮಭಕುತಿಯಿಂದಾ ನಿನ್ನಪರಿಯ ವಾಕ್ಯವಕೇಳಿನಾನೂಜರಿದುಬಿಟ್ಟರೆ ನೀನೂಪರಮಕೋಪವಮಾಡಿಧರಣೀಶರೊಡನೆ ಕಾದಾಡಿ ಸಾ -ವರತುರಗವನೇರೋಡೀ 1

ನಿನ್ನಾ ಬೇಡಿದಾರೆ ಅ -ದನ್ನು ನೀಡದಾಲೆ ಆ -ಬನ್ನಬಡಿಸುವರೆ ಎಂದಾಎನ್ನ ನುಡಿಯಾಕೇಳಿಚಿನ್ನಕಶಿಪುನ ಕೊಂದು ಭೂ -ವನ್ನೇ ದಾನವ ತಂದು ತಾ -ಯನ್ನೇ ನೀನೇ ಕೊಂದು ಅ -ರಣ್ಯದೊಳು ಬಂದೂ ಗೋ -ವನ್ನೆ ಕಾವುತ ನಿಂದೂಪರ-ಘನ್ನ ತುರಗೇರುವೆನೆಂದೂ 2

ಪಾತಕಕಳೆಯೋ ಇನ್ನಾಪಾತಕಕಳೆÀಯದಿರುವರೇನೋಯಾತರ ಮಾತೆಂದು ನುಡಿಯಲದು -ಪಾಥಾಚರನು ತಾನೂ ಅದು -ಶ್ವೇತವರಾಹನುಅತ್ತನರಮೃಗರೂಪಾನುತಾತನಾಜÕವ ಕೇಳ್ಯಾನುಪರ-ಧೂತಾನೆನಸಿದಾನು ಅವ -ಶ್ವೆತಾಶ್ವಗ ಗುರುಜಗನ್ನಾಥವಿಠಲ ನೀನೂ 3
********