Showing posts with label ಶ್ರೀರಮಣನ ಪಾದಸೇವನ ಮಾಡಿ ಬುಧರು prasannavenkata. Show all posts
Showing posts with label ಶ್ರೀರಮಣನ ಪಾದಸೇವನ ಮಾಡಿ ಬುಧರು prasannavenkata. Show all posts

Sunday, 17 November 2019

ಶ್ರೀರಮಣನ ಪಾದಸೇವನ ಮಾಡಿ ಬುಧರು ankita prasannavenkata

by ಪ್ರಸನ್ನವೆಂಕಟದಾಸರು
ಶ್ರೀ ರಮಣನ ಪಾದಸೇವನ ಮಾಡಿ ಬುಧರು ಪ.

ಈರಮತದವರನುದಿನ ಅ.ಪ.ಮಹಾಲಕುಮಿಪಾದಸರೋರುಹದ್ವಯವ ತೋಳಲಪ್ಪಿಸ್ನೇಹವಾರ್ಧಿಯಲ್ಲಿ ಮುಳುಗಿಗಹನದಿ ಭಜಿಸುತಲಿಪ್ಪ 1

ವಿಧಿಯು ನೈಜಭುಕ್ತಿಭರಿತಹೃದಯ ಸರೋವರದಲ್ಲಿಟ್ಟುಪದಸರೋಜಾವಧಿ ಇಲ್ಲದೆಮುದದಿ ಭಜಿಸಿ ಸುಖಿಸುತಿಪ್ಪ 2

ಮತ್ತೆ ತನ್ನ ಭಕ್ತಿಯಲ್ಲಿಸತ್ಪದಾಬ್ಜಗಳನು ತೊಳೆದುಸತ್ತ್ರಿಪಥದ ಗಾಮಿನಿಯಳುಪೊತ್ತು ಪೂಜೆ ಮಾಡುತಿಪ್ಪ 3

ಸಾಲಿಗ್ರಾಮವಾಗಿ ಭವನಮೌಳಿತೀರ್ಥದಲ್ಲಿ ತೋಯಿಸಿಮೇಲೆರಡೇಳ್ಜಗಗಳಘವಪಾಳುಮಾಡಿ ಪೂಜೆಗೊಂಬ 4

ಮುಕ್ತರಿಗೆ ವ್ಯಕ್ತಪಾದಶ್ರೀಕರ ಪ್ರಸನ್ವೆಂಕಟವಲ್ಲಭಸುಖಮುನೀಶಗೊಶನಾಗಿಪ್ಪ 5
******