Showing posts with label ದೀನಜನ ಮಂದಾರನೇ ಮಂದಭಾಗ್ಯವ ಕೂಡ ಮಂದಹಾಸವೇ tandevaradagopala vittala. Show all posts
Showing posts with label ದೀನಜನ ಮಂದಾರನೇ ಮಂದಭಾಗ್ಯವ ಕೂಡ ಮಂದಹಾಸವೇ tandevaradagopala vittala. Show all posts

Thursday, 5 August 2021

ದೀನಜನ ಮಂದಾರನೇ ಮಂದಭಾಗ್ಯವ ಕೂಡ ಮಂದಹಾಸವೇ ankita tandevaradagopala vittala

 ..

kruti: tandevaradagopala vittala (ಪ್ರಹ್ಲಾದಗೌಡರು)

ದೀನಜನ ಮಂದಾರನೇ ಪ

ಮಂದಭಾಗ್ಯವ ಕೂಡ ಮಂದಹಾಸವೇ ಅ.ಪ.

ಸರ್ವತ್ರದಲಿ ನೀನಿದ್ದು ಸಲಹುವಿ-ಸ್ಮøತಿ ಕೊಡುವುದುಚಿತವೇ 1
ಪಾಪದೊಳು ಶಿಲ್ಕಿಸಿ ಮಹಾಪಾಪಿ ಎಂದೆನಿಸಿ ವಳಹೊರಗೆ ಪರಿಪೂರ್ಣನಾಗಿ2
ಮಂದರನು ಪೊರೆವದಕೆ ಸಂಧಿಕಾಲವು ಬಂದೊದಗಿದೆ ತಂದೆವರದಗೋಪಾಲವಿಠ್ಠಲನ ಪ್ರೀಯಾ 3
***