ರಾಗ ನಾಟಕುರಂಜಿ ಆದಿ ತಾಳ
ಪ್ರಾಣನಾಥ ಪಾಲಿಸೋ ನೀ ಎನ್ನ ||ಪ||
ಜಾಣ ಲಕ್ಷ್ಮಣಗೆ ಜೀವವಿತ್ತ ಘನ್ನ ||ಅ.ಪ||
ವಾಣಿಪತಿ ಸಮನಾದವನೆ
ರಾಣಿ ಭಾರತಿ ರಮಣನೆ
ಅಂಜನಾದೇವಿಯ ಆತ್ಮಜನೆ
ಕಂಜಾಕ್ಷ ರಾಮನ ದೂತನೆ ||
ಪಾಂಡುಸುತ ಭೂಮಂಡಲೇಶ
ಪಾಂಡುರಂಗನ ಭಕ್ತರ ಪೋಷ
ಮೂಲ ಗುರು ಮಧ್ವ ರಾಯರಾಗಿ
ಮೂಲ ದೈತ್ಯರ ನೀಗಿ ||
ನರಹರಿ ಪುರಂದರ ವಿಠಲನ ಕೀರ್ತಿ
ನರರಿಗೆ ತೋರಿದ ನಿಜ ಗುರುಮೂರ್ತಿ ||
***
ಪ್ರಾಣನಾಥ ಪಾಲಿಸೋ ನೀ ಎನ್ನ ||ಪ||
ಜಾಣ ಲಕ್ಷ್ಮಣಗೆ ಜೀವವಿತ್ತ ಘನ್ನ ||ಅ.ಪ||
ವಾಣಿಪತಿ ಸಮನಾದವನೆ
ರಾಣಿ ಭಾರತಿ ರಮಣನೆ
ಅಂಜನಾದೇವಿಯ ಆತ್ಮಜನೆ
ಕಂಜಾಕ್ಷ ರಾಮನ ದೂತನೆ ||
ಪಾಂಡುಸುತ ಭೂಮಂಡಲೇಶ
ಪಾಂಡುರಂಗನ ಭಕ್ತರ ಪೋಷ
ಮೂಲ ಗುರು ಮಧ್ವ ರಾಯರಾಗಿ
ಮೂಲ ದೈತ್ಯರ ನೀಗಿ ||
ನರಹರಿ ಪುರಂದರ ವಿಠಲನ ಕೀರ್ತಿ
ನರರಿಗೆ ತೋರಿದ ನಿಜ ಗುರುಮೂರ್ತಿ ||
***
ರಾಗ: ನಾಟಿಕುರಂಜಿ – ತಾಳ: ಆದಿತಾಳ
ಪ್ರಾಣನಾಥ ಪಾಲಿಸೋ ನೀ ಎನ್ನ ||ಪ||
ಜಾಣ ಲಕ್ಷ್ಮಣನಿಗೆ ಜೀವವಿತ್ತ ಘನ್ನ | ವಾಣಿಪತಿ ಸಮದಾವನೆ | ರಾಣಿ ಭಾರತಿರಮಣನೆ ||೧||
ಅಂಜನಾದೇವಿಯ ಆತ್ಮಜನೆ ಕಂಜಾಕ್ಷರಾಮನ ದೂತನೆ ||೨||
ಪಾಂಡುಸುತ ಭೂಮಂಡಲೇಶ | ಪಾಂಡುರಂಗ ಭಕ್ತರ ಪೋಷ ||೩||
ಮೂಲ ಗುರು ಮಧ್ವರಾಯರಾಗಿ | ಮೂಲ ದೈತ್ಯರ ನೀಗಿ ||೪||
ನರಹರಿ ಪುರಂದರ ವಿಠಲನ ಕೀರ್ತಿ ನರರಿಗೆ ತೋರಿದ ನಿಜಗುರು ಮೂರ್ತಿ ||೫||
***
prANanAtha pAlisO nI enna ||pa||
jANa lakShmaNanige jIvavitta Ganna |
vANipati samadAvane | rANi bhAratiramaNane ||1||
aMjanAdEviya Atmajane kaMjAkSharAmana dUtane ||2||
pAMDusuta bhUmaMDalEsha | pAMDuraMga bhaktara pOSha ||3||
mUla guru madhvarAyarAgi | mUla daityara nIgi ||4||
narahari puraMdara viThalana kIrti nararige tOrida nijaguru mUrti ||5||
***
pallavi
prANa nAtha pAlisO nI enna
anupallavi
jANa lakSMaNage jIvavitta ghanna
caraNam 1
vANipati samanAdavane rANi bhArati ramaNane
caraNam 2
anjanA dEviya Atmajane kanjAkSa rAmana dUtane
caraNam 3
pANDu suta bhUmaNdalEsha pANDurangana bhaktara pOSa
caraNam 4
mUla guru madhva rAyarAgi mUla daityara nIgi
caraNam 5
narahari purandara viTTalana kIrti nararige tOrida nija gurumUrti
***