Showing posts with label ನಡೆಯೊ ನಿಮ್ಮಮ್ಮನೆಡೆಗೆ ಹೋಗುವ ನಿನ್ನ prasannavenkata. Show all posts
Showing posts with label ನಡೆಯೊ ನಿಮ್ಮಮ್ಮನೆಡೆಗೆ ಹೋಗುವ ನಿನ್ನ prasannavenkata. Show all posts

Sunday, 3 November 2019

ನಡೆಯೊ ನಿಮ್ಮಮ್ಮನೆಡೆಗೆ ಹೋಗುವ ನಿನ್ನ ankita prasannavenkata

ನಡೆಯೊ ನಿಮ್ಮಮ್ಮನೆಡೆಗೆ ಹೋಗುವ ನಿನ್ನ |
ತುಡುಗ ಬುದ್ದಿಯನ್ನೆಲ್ಲ ಬಿಡಿಸುವೆ ಕಳ್ಳ ನಡೆ ||ಪ||

ಏನೆಲೆ ಠಕ್ಕ ನಯನವೆ ಇಕ್ಕೆ |
ನಿನ್ನ ಮೈ ಹುದಗಿಸಿದೆ ಬಾಯಿ ಜೊಲ್ಸುರಿಸಿದೆ ||೧||

ಕಂಬವಾಶ್ರೈಸಿದೆ ನಂಬೆ ವಂಚಿಸಿದೆ |
ದಂಭಪರಳಿದೆ ಕುಂಭಿಣಿಜಳ ಕೊಡ್ದೆ ||೨||

ಕೆನೆ ಮೊಸರು ಕದ್ದೆ ವಿನೀತೆರೊಂಚಿಸಿದೆ |
ಕೊನೆಗೋಡಿ ಹೋಗ್ವಿ ಪ್ರಸನ್ನವೆಂಕಟಕೃಷ್ಣ ||೩||
***

naDeyo nimmammaneDege hOguva ninna |
tuDuga buddiyannella biDisuve kaLLa naDe ||pa||

Enele Thakka nayanave ikke |
ninna mai hudagiside bAyi jolsuriside ||1||


kaMbavASraiside naMbe vaMciside |
daMBaparaLide kuMBiNijaLa koDde ||2||

kene mosaru kadde vinIteronciside |
konegODi hOgvi prasannavenkaTakRuShNa ||3||
***
by ಪ್ರಸನ್ನವೆಂಕಟದಾಸರು
ನಡೆಯೊ ನಿಮ್ಮಮ್ಮನೆಡೆಗೆ ಹೋಗುವ ನಿನ್ನತುಡುಗಬುದ್ಧಿಯನೆಲ್ಲ ಬಿಡಿಸುವೆ ಕಳ್ಳ ನಡೆ ಗಡಪ.

ಏನೆಲೆ ಠÀಕ್ಕ ನಯನವೆ ಇಕ್ಕೆನಿನ್ನ ಮೈ ಹುದುಗಿಸಿದೆ ಬಾಯಿ ಜೊಲ್ಸುರಿಸಿದೆ 1

ಕಂಬವಾಶ್ರೈಸಿದೆ ನಂಬೆ ವಂಚಿಸಿದೆದಂಭಪರಳಿದೆ ಕುಂಭಿಣಿಜಳ ಕೂಡ್ದೆ 2

ಕೆನೆ ಮೊಸರು ಕದ್ದೆ ವಿನೀತೆರೊಂಚಿಸಿದೆಕೊನೆಗೋಡಿ ಹೋಗ್ವೆ ಪ್ರಸನ್ನವೆಂಕಟ ಕೃಷ್ಣ 3
***