Showing posts with label ಹರಿಹರಿ ಹರೀ ಎನ್ನಿ ಮನದೊಳು ಸ್ಮರಣೆಗೆ ಕರೆತನ್ನಿ gurumahipati. Show all posts
Showing posts with label ಹರಿಹರಿ ಹರೀ ಎನ್ನಿ ಮನದೊಳು ಸ್ಮರಣೆಗೆ ಕರೆತನ್ನಿ gurumahipati. Show all posts

Wednesday, 1 September 2021

ಹರಿಹರಿ ಹರೀ ಎನ್ನಿ ಮನದೊಳು ಸ್ಮರಣೆಗೆ ಕರೆತನ್ನಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಹರಿ ಹರಿ ಹರೀ ಎನ್ನಿ | ಮನದೊಳು | ಸ್ಮರಣೆಗೆ ಕರೆತನ್ನಿ | ಪ 


ನಂದನ ಕಂದ ಮುಕುಂದನು ಎನ್ನಿ | ಇಂದಿರೆ ರಮಣ ಗೋವಿಂದನು ಎನ್ನಿ 1 

ಅಂಬುಧಿವಾಸ ವಿಶ್ವಂಭರನೆನ್ನಿ | ಸುಜನ ಕುಟುಂಬಿಯೆ ಎನ್ನಿ 2 

ದುರ್ಧರ ದಾನವ ಮರ್ದನ ಎನ್ನಿ | ಸ್ಪರ್ಧಾಮ ಪತಿಜಯ ವರ್ದನೆ ಎನ್ನಿ 3 

ತೃಪ್ತನು ನಿತ್ಯಹಿ ಸುಪ್ತನು ಎನ್ನಿ | ಕ್ಷಿಪ್ತನೆನಿಪ ನಿರ್ಲಿಪ್ತನು ಎನ್ನಿ 4 

ಗುರು ಮಹಿಪತಿ ಪ್ರಭು ಅರಿಧೃತ ನೆನ್ನಿ | ಗರುಡ ಅಜಹರಸುತನೆನ್ನಿ 5

***


ಹರಿ ಹರಿ ಹರೀ ಎನ್ನಿ | ಮನದೊಳು |

ಸ್ಮರಣೆಗೆ ಕರೆತನ್ನಿ || PA ||


ನಂದನ ಕಂದ ಮುಕುಂದನು ಎನ್ನಿ |

ಇಂದಿರೆ ರಮಣ ಗೋವಿಂದನು ಎನ್ನಿ || 1 ||


ಅಂಬುಧಿವಾಸ ವಿಶ್ವಂಭರನೆನ್ನಿ |

ಸುಜನ ಕುಟುಂಬಿಯೆ ಎನ್ನಿ || 2 ||


ದುರ್ಧರ ದಾನವ ಮರ್ದನ ಎನ್ನಿ |

ಸ್ಪರ್ಧಾಮ ಪತಿಜಯ ವರ್ದನೆ ಎನ್ನಿ || 3 ||


ತೃಪ್ತನು ನಿತ್ಯಹಿ ಸುಪ್ತನು ಎನ್ನಿ |

ಕ್ಷಿಪ್ತನೆನಿಪ ನಿರ್ಲಿಪ್ತನು ಎನ್ನಿ || 4 ||


ಗುರು ಮಹಿಪತಿ ಪ್ರಭು ಅರಿಧೃತ ನೆನ್ನಿ |

ಗರುಡ ಅಜಹರಸುತನೆನ್ನಿ || 5 ||

***


Harihari harī enni | manadoḷu | smaraṇege karetanni || PA ||


nandana kanda mukundanu enni | indire ramaṇa gōvindanu enni || 1 ||


ambudhivāsa viśvambharanenni | sujana kuṭumbiye enni || 2 ||


durdhara dānava mardana enni | spardhāma patijaya vardane enni || 3 ||


tr̥ptanu nityahi suptanu enni | kṣiptanenipa nirliptanu enni || 4 ||


guru mahipati prabhu aridhr̥ta nenni | garuḍa ajaharasutanenni || 5 ||


Plain English


Hari hari hari enni | manadolu | smaranege karetanni || PA ||


nandana kanda mukundanu enni | indire ramana govindanu enni || 1 ||


ambudhivasa visvambharanenni | sujana kutumbiye enni || 2 ||


durdhara danava mardana enni | spardhama patijaya vardane enni || 3 ||


trptanu nityahi suptanu enni | ksiptanenipa nirliptanu enni || 4 ||


guru mahipati prabhu aridhrta nenni | garuda ajaharasutanenni || 5 ||

***