Showing posts with label ಇಂದು ಪರಮಾನಂದನ ಮಗ ಮುಕುಂದನ ಕೃಪೆಯಿಂದಾ gurumahipati. Show all posts
Showing posts with label ಇಂದು ಪರಮಾನಂದನ ಮಗ ಮುಕುಂದನ ಕೃಪೆಯಿಂದಾ gurumahipati. Show all posts

Wednesday, 1 September 2021

ಇಂದು ಪರಮಾನಂದನ ಮಗ ಮುಕುಂದನ ಕೃಪೆಯಿಂದಾ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಇಂದು ಪರಮಾನಂದ|ನಮಗ ಮುಕುಂದನ ಕೃಪೆಯಿಂದಾ| ಕಮಲ ಮಕ| ಭ್ರಮರ ಸಂಗ ಛಂದದಲಾಯಿತು 1 

ವೇಗದಿಂದಲಿ ನೋಡೀ|ಸಕಲರು|ಭಾಗವತರು ಕೂಡಿ| ಭಾಗಿರಥೀ ಪಡೆದ ನಾಗಶಾಯಿಯ| ನಿಗ ಮಾಗ ಮಯುಕ್ತದಿ|ಈಗ ಪಾಡಿದೆವೆಂದು 2 

ಸಂದಿದ ದೋಷಾದಿಗಳು ಚೂಕಿ| ಕುಂದಿ ತೊಲಗಿದವು ತಂದೆ ಮಹಿಪತಿ| ನಂದನ ಪ್ರಿಯನಾನಂದ ಕರುಣದೀ 3

***