ಓಡಿ ಓಡಿ ಬಂದು ಹಣೆಗೆ ನೀಡಿ ನೀನೆ ಡಿಡಿಕ್ಕ್
ಡಿಡಿಕ್ಕ್ ಡಿಡಿಕ್ಕ್ ಡಿಡಿಕ್ಕ್ ಎಂದು
ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ||2||
||ಓಡಿ ಓಡಿ||
ಮರಕದ ನವರತ್ನ ವಜ್ರ
ಹರಳು ಕೆತ್ತಿಸಿದಾ ಜುಮನಿ||ಮರಕದ||
ಕಿರಣ ಮುಕುಟ ಧರಿಸಿದ ಶಿರದಲ್ಲೀ||2||
ಸರಿ ಸರಿ ಸರಿ ಸರಿ ಸರಿ ಸರಿದಾಡುತ
ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ||2||
||ಓಡಿ ಓಡಿ||
ಚಂದ್ರಶೇಖರ ಹಂಸ ವಾಹನ
ಇಂದ್ರಾದ್ಯರ ಆಕಾಶದಲ್ಲಿ||ಚಂದ್ರಶೇಖರ||
ಧುಂ ಧುಂ ಧುಂ ಧುಂ ಧುಂಧುಬಿ ನುಡಿಸೇ||2||
ಬಂದೇ ಇಕೋ ಬಂದೆ ಬಂದೆನುತಾ
ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ||2||
||ಓಡಿ ಓಡಿ||
ಹಿಂತಿರುಗಿ ಪೋಗಿ ನೀನು
ಅಂತರಿಸಿ ದೂರದಲ್ಲಿ||ಹಿಂತಿರುಗಿ||
ನಿಂತು ವಿಜಯ ವಿಠ್ಠಲ ರಾಯನೂ...ಆ...
ವಿಠ್ಠಲ ರಾಯನು||ನಿಂತು||
ನಿಂತಿರಿರಿರಿರಿರಿರೀ ಎಂದು
ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ||2||
||ಓಡಿ ಓಡಿ||
***
pallavi
ODi ODi bandu haNege DI DI DIDik DiDik DiDik DiDik endu DI DI ADyAne ranga DI DI ADyAne
caraNam 1
marukata navaratna vajra haraLu kettisidA dyumaNi kiraNa makuTa
dharisida shiradalli sari sari sari sari sari saridADuta
caraNam 2
candrashEkhara hamsavAhana indradyamarAkAshadalli
dum dum dum dum? dundubi nuDisE bande ikko bande bande bandenuta
caraNam 3
hintirugi pOgi nIvu antarisi doradalli?nintu vijaya viThala rAyanu hintiriri ririri riri endu?????
***