ಸಂಯೋಜಕರು (Composer): ವಿ. ಶ್ರೀನಿವಾಸ ರಾವ್ (V. Shrinivasa Rao)
ಭಾಷೆ (Language): ಕನ್ನಡ
ಪಲ್ಲವಿ
ಸಾಕು ಸಾಕೀ ಜನ್ಮ ಸರಸವಿಲ್ಲವಯ್ಯ
ಅನುಪಲ್ಲವಿ
ಸುಕುಮಾರತಿಂದಲೆ ಅಪಾರ ದುಃಖ ಉಂಟು
ಸುಕರನಿಗಿಂತಲು ಕಡೆಯಾದೆವು ನಾವು
ಸೂತ್ರಧಾರಿ ನಿನಗೆ ತಿಳಿಯದೇನಯ್ಯ
ಸೂತ್ರ ಬೊಂಬೆಗಳು ನಿನ್ನ ಆಚಿರದಲ್ಲಿ
ಚರಣ
ದಾಯಗಳೆಂತ ನಿನ್ನ ಲೀಲೆಯನಾಡುತ
ದಯಾರಾಮಾ ನಿನಗಿಹೆವು ನಾವೂತ ಪಿಸುತಲಿ
ದಯ ಮಾಡಿ ನಿನ್ನ ಚರಣ ಕಮಲದಲ್ಲಿ
ದಯವಾಗಿ ಸೇರಿಸೋ ಶ್ರೀನಿವಾಸನ
***
Composer: V.Shrinivasa Rao.
Language:
pallavi
sAku sAkI janma sarasavillavayyA
anupallavi
sukumAratindale apAra duhkka uNTu sukaranigintalu kaDeyAdevu nAvu sUtradhAri ninage tiLiyadEnayyA sUtra bombegaLu ninna Aciradalli
caraNam
dAyagaLenta ninna lIleyaNADuta dayarAmA nindihevu nAvuta pisutali
daya mADi ninna caraNa kamaladalli dayavAgi sErisO shrInivAsana
***