Showing posts with label ಅವತಾರ ಹರಿಯ ವಿವರಿಸೆ ಬ್ರಹ್ಮಗಳ ಅಳವಲ್ಲಾ gurumahipati. Show all posts
Showing posts with label ಅವತಾರ ಹರಿಯ ವಿವರಿಸೆ ಬ್ರಹ್ಮಗಳ ಅಳವಲ್ಲಾ gurumahipati. Show all posts

Wednesday 1 September 2021

ಅವತಾರ ಹರಿಯ ವಿವರಿಸೆ ಬ್ರಹ್ಮಗಳ ಅಳವಲ್ಲಾ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಅವತಾರ ಹರಿಯ ವಿವರಿಸೆ ಬ್ರಹ್ಮಗಳ ಅಳವಲ್ಲಾ ಪ 

ಸುರಿವ ಮಳೆ ಹನಿ ಎಣಿಸಬಹುದು ಧರಣಿಯ ರಜ ಕಡಗಣಿಸ ಬಹುದು ಪರಮಾಣು ವರ ವೆಣಿಸಬಹುದು 1 

ತಾರೆಯ ಲೆಖ್ಖವ ಹಿಡಿಯಲು ಬಹುದು ನೀರಸ್ವಿಯ ಮಾಪವ ಮಾಡಬಹುದು ಮೇರುಗಿರಿ ತೂಗಿ ನುಡಿಯ ಬಹುದು 2 

ಅನಂತ ಗುಣಗಣ ನಿಲಯನುಯನಿಸಿ ಘನಗುರು ಮಹಿಪತಿ ಪ್ರಭು ಅವತರಿಸಿ ಅನುಚರರ ಹೊರೆವನು ಕರುಣಿಸಿ 3 

****