ದೇವತಾ ತಾರತಮ್ಯ
ದೇವ - ದೇವತಾ ತಾರತಮ್ಯ
ಹರಿಯೇ ಸರ್ವೋತ್ತಮನು ತರುವಾಯ ಸಿರಿದೇವಿಸರಸಿಜಾಸನ ವಾಯು ಸರಸ್ವತಿ ಭಾರತಿಯುಗರುಡ ಶೇಷನು ಶಿವನು ಹರಿ ಆರು ತರುಣಿಯರುಗಿರಿಜೆ ವಾರುಣಿ ಸತಿ ಸ್ವರ್ಗಾಧಿಪತಿ ಕಾಮಮರುತ ಪ್ರಾಣಾಹ್ವಯನು ಗುರು ಶಚಿ ಮನುದಕ್ಷಸ್ಮರನ ಸುತ ರತಿ ಪ್ರವಹಸುರಮಾನಾದುಯಮ ವರುಣ ನಾರದ ಭೃಗು ನುಹರ ನೇತ್ರದಕ್ಷಸತಿಸರಸಿಜಾಸನ ಸುತರು ತರಣಿಸುತಗಾಧಿಜನುನಿರರುತಿ ಪ್ರಾವಹಿ ಮಿತ್ರಗುರುಸತಿಯುಗಣನಾಥ ಸ್ವರ ವೈದ್ಯ ವಾಯುಜನು ಹರನಸರು ಶತಖಳರುಕರ್ಮಜರು ಬಲಿಮುಖರು ಸರಿ ಎನಿಪ ಮನುಮುಖರುಸುರಗಂಗೆ ಸಂಜ್ಞೋಷೆ ಪರ್ಜನ್ಯ ಸೋಮಯಮ ತರುಣಿಯರುಕೂರ್ಮದಿ ಸುರರು ಸ್ವಾಹಾದೇವಿ ವರ ಬುಧನು ಅಶ್ವಿನೀ ಸತಿತರಣಿಸುತ ಪುಷ್ಕರನು ಸುರರು ಅಜಾನಜರು (ಸುರಸೇವೆ ಮಾಡುವರು)ಹರಿಯ ಹೃದಯಕಾಂಬುವರು ಚಿರ ಪಿತೃಗಳವರು ದೇವರಗಾಯಕ ಗಣವುನರ ಗಾಯಕರು ಭೂಮಿಧರರು ನರಸೋತ್ತಮರುಚಿರ ಜೀವ ಸ್ಥಿರ ಜೀವ ಸರ್ವಜೀವಿಗಳಿಂದ ಪರಮಸೇವೆಯಕೊಂಡುಪುರುಷಾರ್ಥಗಳ ನೀವ ಹರಿಯ ನುತಿಸುವೆ ನಿನ್ನಾ ಕರುಣದಲಿನೋಡೆನ್ನ ವರ ಇಂದಿರೇಶಜತೆ :ತಾರತಮ್ಯಾದಿ ನುತಿ ಸಾರುವ ಜನರಿಗೆ ಮಾರಮಣ ಇಂದಿರೇಶ ತೋರುವನು
****