Showing posts with label ಜಯ ಮಂಗಳ ನಾಮ ಶ್ರೀರಾಮ ಜಯ ಜಯ ಸದ್ಗುಣ ಧಾಮ ನಿಸ್ಸೀಮ lakshmikanta. Show all posts
Showing posts with label ಜಯ ಮಂಗಳ ನಾಮ ಶ್ರೀರಾಮ ಜಯ ಜಯ ಸದ್ಗುಣ ಧಾಮ ನಿಸ್ಸೀಮ lakshmikanta. Show all posts

Sunday 1 August 2021

ಜಯ ಮಂಗಳ ನಾಮ ಶ್ರೀರಾಮ ಜಯ ಜಯ ಸದ್ಗುಣ ಧಾಮ ನಿಸ್ಸೀಮ ankita lakshmikanta

..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಜಯ ಮಂಗಳ ನಾಮ ಶ್ರೀರಾಮ

ಜಯ ಜಯ ಸದ್ಗುಣ ಧಾಮ ನಿಸ್ಸೀಮ ಪ


ಭಾನುವಂಶಪಯೋನಿಧಿ ಚಂದ್ರ

ದೀನರಕ್ಷಣ ಪರ ಹೇ ದಯಾಸಾಂದ್ರ 1


ದಾನವಹರ ಸುರಕಾರ್ಯ ವಿಚಾರ

ವಾನರತತಿ ಸುಮಾವೃತ ಧೀರ 2


ಭರತ ಶತ್ರುಹನ ಲಕ್ಷ್ಮಣ ಭ್ರಾತ

ಮರುತನಯನುತ ಶ್ರೀ ಲಕ್ಷ್ಮೀಕಾಂತ 3

***