by ಪ್ರಸನ್ನವೆಂಕಟದಾಸರು
ಪಟ್ಟಸಾಲೆ ಮೇಲೆ ರಂಗಮ್ಮ ನಕ್ಕು ನಲಿದುದಟ್ಟಸಾಲಿಕ್ಕಲಿ ಕಲಿತ ಪ.
ಕೈಯವಿಡಿದುಗೋಪಿಮುಂಗೈಯ ಮುರಾರಿ ಮಗನಥೈಯ ಥೈಯಯೆಂದು ಕಂದನ ಹಣೆಗೆ ಹಣೆಯೊತ್ತಿಪ್ರಿಯದಿ ಹೊಂಗೆಜ್ಜೆಕಾಲ ಒಯ್ಯನಡಿಯಿಡಿಸೆನೀಲಮೈಯನಜನಯ್ಯನ ಮುದ್ದಿಸಲು ಬಂಗಾರದ 1
ಜೊಲ್ಲುಂಗುರುಗುರುಳೆಳೆಯ ಪಲ್ಲ್ವಾಧರ ಮದ್ದಿಕಾಯಿ ಅರಳೆಲೆ ಮಾಗಾಯಂದುಗೆ ಒಪ್ಪೆಮಾಯಾರಸವನ್ನೆಶೋದೆ ತಾಯಿಗುಣಿಸುವ ಬಾಲನಾಯಕವೃಂದಾರಕಪಾಲಕ ರತ್ನಮಯದ2
ಬಾಳೆಯಂತೆ ಬಳುಕಿ ನಡೆವ ಬಾಲಕೃಷ್ಣ ಬಳಲ್ದನೆಂದುಆಲಂಗಿಸಲೊಲ್ಲದಂಬೆಗಾಲನಿಕ್ಕುವಮೇಲೆ ಪ್ರಸನ್ವೆಂಕಟೇಶನ ಲೀಲೆಗೆಸುರರುಮೆಚ್ಚೆಲಾಲಿಸಿ ನಂದನನ ನಿವಾಳಿಸಿಕೊಂಡಳು ನಿವರ್iಳ 3
********