Showing posts with label ಎಂಥಾ ಕಾಲವು ಬಂತು ಯಾತಕೀ ಭ್ರಾಂತುಪಿಂತೆ govinda. Show all posts
Showing posts with label ಎಂಥಾ ಕಾಲವು ಬಂತು ಯಾತಕೀ ಭ್ರಾಂತುಪಿಂತೆ govinda. Show all posts

Friday 8 November 2019

ಎಂಥಾ ಕಾಲವು ಬಂತು ಯಾತಕೀ ಭ್ರಾಂತುಪಿಂತೆ ankita govinda

ಗೋವಿಂದದಾಸ
ಎಂಥಾ ಕಾಲವು ಬಂತು ಯಾತಕೀ ಭ್ರಾಂತುಪಿಂತೆ ಮಾಡಿದಕರ್ಮತೀರ್ಚಬೇಕಾಯ್ತು ಪ

ಸಂತೋಷದಲಿ ಶ್ರೀಹರಿಯ ಧ್ಯಾನಿಸುತಿರೆಕಂತುಪಿತನು ಕಾಯಕರುಣ ಸಂಜೀವಾ ಅ.ಪ

ವಿಪ್ರಕುಲದೊಳುದಿಸಿ ಸುಧಾಮನುತಾಪತ್ರಯವನುಭವಿಸಿಸರ್ಪಶಯನ ಕಾಯೆಂದೊಪ್ಪಿಸಿದವಲಕ್ಕಿಅರ್ಪಿಸಿದರೆ ತಿಂದು ವರವಿತ್ತ ಶ್ರೀಕೃಷ್ಣ 1

ಶರಣರ ಕುಲತಿಲಕ ಪ್ರಹ್ಲಾದನುಶಿರಿಪತಿ ಪ್ರಿಯ ಭಜಕಸರಿಯಲ್ಲೆನುತ ದೈತ್ಯ ಮಗನನು ಬಾಧಿಸೆನರಹರಿಯ ರೂಪದಿ ತರಳನ ಕಾಯ್ದ 2

ಮಂದರಗಿರಿಧರನೂ ಧ್ರುವನಿಗೆಷ್ಟುಚಂದದ ವರವನಿತ್ತನೂಒಂದು ದಿನ ವ್ಯೂಹ ಸುತೃಷೆಗಳಿಲ್ಲದ ಲೋಕವಂದ ಸೃಜಿಸಿ ಗೋವಿಂದನೆ ಪೊರೆದಾ 3
********