RAO COLLECTIONS SONGS refer remember refresh render DEVARANAMA
..
kruti by bagepalli shesha dasaru ಬಾಗೇಪಲ್ಲಿ ಶೇಷದಾಸರು
ರಾಧಕೃಷ್ಣಪಾಲಿಸೊ ರಾಧಕೃಷ್ಣಪಾಲಿಸೊ ಪ
ನಂದಕುಮಾರ ನವನೀತ ಚೋರ
ಸುಂದರಾಕಾರ ಅಗಣಿತ ಗುಣಗಂಭೀರ 1
ಉದಧಿ ಶಯನ ಉಡುರಾಜವದನ
ಮದಮುಖ ಕಂಸಾಸುರನ ಮದನಿವಾರಣ 2
ಗಾನವಿನೋದನೆ ದೀನಾಧಾರನೆ
ಪ್ರಾಣನಾಥವಿಠಲನೆ ಪವನಾತ್ಮನೇ 3
***