ಗುರುರಾಜ ಕರುಣದಿ ನೋಡಯ್ಯ ಪ
ಸುರಗಣ ಒಡೆಯನೆ ಕರವೆತ್ತಿ ಮುಗಿಯುವೆ
ಕರೆಕರೆ ಮಾಡದೆ ಚರಣವ ತೋರಿಸು ಅ.ಪ.
ಭವಸಾಗರದಿ ಬಿದ್ದು ಭವ ಮೋಚಕನ ಬಿಟ್ಟು
ಭವಣೇಗಳನೆಪಟ್ಟು ನಾ ಒದ್ದಾಡುವೆ ಇಂದು
ಅವನಿಯ ಜನರೊಳು ಅವಗುಣ ಪ್ರತಿಮೆಯ
ತವಕದಿ ಪೊರೆಯದೆ ಜವನಡಿಕಳಿಸೊದೇ 1
ಅನುದಿನದೀ ನಾನು ಅನುಮಾನದಿಂದಲಿ ನೊಂದೆ
ಅನಿಲನ ಹಾದಿಯ ಬಿಟ್ಟು ಅನ್ಯರಾನಂಬೀ ಕೆಟ್ಟೆ
ತನುಮನ ನಿನ್ನಡಿ ಅರ್ಪಿಸಿನಂಬಿದೆ
ದಿನದಿನ ದಯದಿಂ ನಿನ್ನವರೊಳು ಸೇರಿಸೊ 2
ಕಾಮಕೇಳಿಯಲಿ ಮುಳುಗಿ ಕಾಮಿನಿಯರ ಬರೆದೆ
ಕಾಮಜನಕನ ಮರೆತೆ ಸೋಮಶೇಖರ ಪ್ರಿಯನೆ
ಶಮದಮಪಾಲಿಸಿ ತಾಮಸ ಓಡಿಸಿ
ಸಾಮಜವರದನ ಪ್ರೇಮವ ಕೊಡಿಸೋ 3
ಜ್ಞಾನಶೂನ್ಯನು ಆಗಿ ಶ್ವಾನಂದದಿ ಇರುವೆ
ಮಾನಾಭಿಮಾನವನ್ನು ನಿನಗೆ ಅರ್ಪಿಸಿದೆನೊ
ಅನಿಲನಶಾಸ್ತ್ರದಿ ಜ್ಞಾನವ ನೀ ನೀಡಿ
ಮನದಲಿ ನಲಿನಲಿ ಮುನಿಗಳ ಒಡೆಯಾ 4
ವಿಧವಿಧ ಟೀಕೆಗಳನು ಮುದದಿಂದಲಿ ಮಾಡಿ
ಮೋದವಂತದ ತತ್ವಗಳ ಮುಂದಕ್ಕೆ ತಂದೆಯೋ
ಸದಯದಿ ಜಯಮುನಿ ವಾಯ್ವಾಂತರ್ಗತ
ಮಾಧವ ಕೃಷ್ಣವಿಠಲನ ತೋರುತ 5
***
ಗುರುರಾಜ ಕರುಣದಿ ನೋಡಯ್ಯ || PA ||
ಸುರಗಣ ಒಡೆಯನೆ ಕರವೆತ್ತಿ ಮುಗಿಯುವೆ
ಕರೆಕರೆ ಮಾಡದೆ ಚರಣವ ತೋರಿಸು || A PA ||
ಭವಸಾಗರದಿ ಬಿದ್ದು ಭವ ಮೋಚಕನ ಬಿಟ್ಟು
ಭವಣೇಗಳನೆಪಟ್ಟು ನಾ ಒದ್ದಾಡುವೆ ಇಂದು
ಅವನಿಯ ಜನರೊಳು ಅವಗುಣ ಪ್ರತಿಮೆಯ
ತವಕದಿ ಪೊರೆಯದೆ ಜವನಡಿಕಳಿಸೊದೇ || 1 ||
ಅನುದಿನದೀ ನಾನು ಅನುಮಾನದಿಂದಲಿ ನೊಂದೆ
ಅನಿಲನ ಹಾದಿಯ ಬಿಟ್ಟು ಅನ್ಯರಾನಂಬೀ ಕೆಟ್ಟೆ
ತನುಮನ ನಿನ್ನಡಿ ಅರ್ಪಿಸಿನಂಬಿದೆ
ದಿನದಿನ ದಯದಿಂ ನಿನ್ನವರೊಳು ಸೇರಿಸೊ || 2 ||
ಕಾಮಕೇಳಿಯಲಿ ಮುಳುಗಿ ಕಾಮಿನಿಯರ ಬರೆದೆ
ಕಾಮಜನಕನ ಮರೆತೆ ಸೋಮಶೇಖರ ಪ್ರಿಯನೆ
ಶಮದಮಪಾಲಿಸಿ ತಾಮಸ ಓಡಿಸಿ
ಸಾಮಜವರದನ ಪ್ರೇಮವ ಕೊಡಿಸೋ || 3 ||
ಜ್ಞಾನಶೂನ್ಯನು ಆಗಿ ಶ್ವಾನಂದದಿ ಇರುವೆ
ಮಾನಾಭಿಮಾನವನ್ನು ನಿನಗೆ ಅರ್ಪಿಸಿದೆನೊ
ಅನಿಲನಶಾಸ್ತ್ರದಿ ಜ್ಞಾನವ ನೀ ನೀಡಿ
ಮನದಲಿ ನಲಿನಲಿ ಮುನಿಗಳ ಒಡೆಯಾ || 4 ||
ವಿಧವಿಧ ಟೀಕೆಗಳನು ಮುದದಿಂದಲಿ ಮಾಡಿ
ಮೋದವಂತದ ತತ್ವಗಳ ಮುಂದಕ್ಕೆ ತಂದೆಯೋ
ಸದಯದಿ ಜಯಮುನಿ ವಾಯ್ವಾಂತರ್ಗತ
ಮಾಧವ ಕೃಷ್ಣವಿಠಲನ ತೋರುತ || 5 ||
***
Gururāja karuṇadi nōḍayya || PA ||
suragaṇa oḍeyane karavetti mugiyuve karekare māḍade caraṇava tōrisu || A PA ||
bhavasāgaradi biddu bhava mōcakana biṭṭu bhavaṇēgaḷanepaṭṭu nā oddāḍuve indu avaniya janaroḷu avaguṇa pratimeya tavakadi poreyade javanaḍikaḷisodē || 1 ||
anudinadī nānu anumānadindali nonde anilana hādiya biṭṭu an’yarānambī keṭṭe tanumana ninnaḍi arpisinambide dinadina dayadiṁ ninnavaroḷu sēriso || 2 ||
kāmakēḷiyali muḷugi kāminiyara barede kāmajanakana marete sōmaśēkhara priyane śamadamapālisi tāmasa ōḍisi sāmajavaradana prēmava koḍisō || 3 ||
jñānaśūn’yanu āgi śvānandadi iruve mānābhimānavannu ninage arpisideno anilanaśāstradi jñānava nī nīḍi manadali nalinali munigaḷa oḍeyā || 4 ||
vidhavidha ṭīkegaḷanu mudadindali māḍi mōdavantada tatvagaḷa mundakke tandeyō sadayadi jayamuni vāyvāntargata mādhava kr̥ṣṇaviṭhalana tōruta || 5 ||
Plain English
Gururaja karunadi nodayya || PA ||
suragana odeyane karavetti mugiyuve karekare madade caranava torisu || A PA ||
bhavasagaradi biddu bhava mocakana bittu bhavanegalanepattu na oddaduve indu avaniya janarolu avaguna pratimeya tavakadi poreyade javanadikalisode || 1 ||
anudinadi nanu anumanadindali nonde anilana hadiya bittu an’yaranambi kette tanumana ninnadi arpisinambide dinadina dayadim ninnavarolu seriso || 2 ||
kamakeliyali mulugi kaminiyara barede kamajanakana marete somasekhara priyane samadamapalisi tamasa odisi samajavaradana premava kodiso || 3 ||
jnanasun’yanu agi svanandadi iruve manabhimanavannu ninage arpisideno anilanasastradi jnanava ni nidi manadali nalinali munigala odeya || 4 ||
vidhavidha tikegalanu mudadindali madi modavantada tatvagala mundakke tandeyo sadayadi jayamuni vayvantargata madhava krsnavithalana toruta || 5 ||
***