Showing posts with label ಪಾವನ ಮಹಿಮನೇ ದೇವಾಧಿದೇವನೇ hanumesha vittala. Show all posts
Showing posts with label ಪಾವನ ಮಹಿಮನೇ ದೇವಾಧಿದೇವನೇ hanumesha vittala. Show all posts

Tuesday, 1 June 2021

ಪಾವನ ಮಹಿಮನೇ ದೇವಾಧಿದೇವನೇ ankita hanumesha vittala

ಪಾವನ ಮಹಿಮನೇ ದೇವಾಧಿದೇವನೇ ಪ

ವರಲಕುಮಿ ಕರಕಮಲಪೂಜಿತ ನಮಿಪೆ

ನೀರಜಾಕ್ಷ ಮಂಗಳವನು ಕೊಡು ದೇವಾ ಅ.ಪ.

ವಾಯುರುದ್ರ ಸಹಿತಾ ಸ್ತುತಿಸುವರೋ ನಿನ್ನ ದಾತಾ

ಸೃಷ್ಟಿಸ್ಥಿತಿ ಕಾರಣಕರ್ತಾ ಮುಕ್ತಿಪ್ರದ ಹನುಮೇಶವಿಠಲವರ 

****