ವಿಜಯದಾಸ
ಇವನ ಪಾಲಿಸಿದರೆ ನಿನಗೆ ಪುಣ್ಯ ಪ
ಅವನಿಯೊಳೆಂದೆಂದಿಗೂ ನಾನೆ ಧನ್ಯ ಅ.ಪ
ನೆಟ್ಟ ಮುಳ್ಳು ಕಿತ್ತು ಬಿಸುಟಂತೆ ಮಾಡು |
ಘಟ್ಟಿಯಾಗಿ ಭಕುತನ್ನ ಕಾಪಾಡು1
ಸಾಧನ ಪ್ರಾಣಿಗಳಿರಲಿ ಬೇಕು |
ವಾಕು 2
ತ್ರಿಜಗದೊಳಗೆ ನಿನಗ್ಯಾರೆಣೆಯೆ |
ವಿಜಯವಿಠ್ಠಲ ಕೇಳೆನ್ನ ದೊರೆಯೆ 3
*******
ಇವನ ಪಾಲಿಸಿದರೆ ನಿನಗೆ ಪುಣ್ಯ ಪ
ಅವನಿಯೊಳೆಂದೆಂದಿಗೂ ನಾನೆ ಧನ್ಯ ಅ.ಪ
ನೆಟ್ಟ ಮುಳ್ಳು ಕಿತ್ತು ಬಿಸುಟಂತೆ ಮಾಡು |
ಘಟ್ಟಿಯಾಗಿ ಭಕುತನ್ನ ಕಾಪಾಡು1
ಸಾಧನ ಪ್ರಾಣಿಗಳಿರಲಿ ಬೇಕು |
ವಾಕು 2
ತ್ರಿಜಗದೊಳಗೆ ನಿನಗ್ಯಾರೆಣೆಯೆ |
ವಿಜಯವಿಠ್ಠಲ ಕೇಳೆನ್ನ ದೊರೆಯೆ 3
*******