Showing posts with label ಎಂದು ಕಾಹುವೆ ಕಾಣುವೆ ಎನ್ನ ಮನೋಹರ helavana katte. Show all posts
Showing posts with label ಎಂದು ಕಾಹುವೆ ಕಾಣುವೆ ಎನ್ನ ಮನೋಹರ helavana katte. Show all posts

Tuesday, 1 June 2021

ಎಂದು ಕಾಹುವೆ ಕಾಣುವೆ ಎನ್ನ ಮನೋಹರ ankita helavana katte

 ಎಂದು ಕಾಹು(ಣು?)ವೆ ಎನ್ನ ಮನೋಹರ

ಎಂದಿ[ಗೆಕಾ] ಹುದಿನ್ನೆಂದಿಗೆ

ಬಂದೆ ಭವಭವಭವವೀ ದುಃಖದಿ

ನೊಂದೆನೊ ರಂಗನಂಘ್ರಿ ಚರಣವ ಪ.


ಮಂಗಳಾಂಗನ ಮಾಧವನ ಕೋಟಿ

ಅಂಗಜಜನಕವಿಲಾಸನ

ಗಂಗಾಜನಕನ ಗರುಡವಾಹನ

ತುಂಗವಿಕ್ರಮನಂಘ್ರಿ ಚರಣವ 1


ಕಂತುಜನಕನ ಕಮಲನಾಭನ

ಸಂತತದ ಸರ್ವೇಶನ

ಯಂತ್ರವಾಹಕ ಎನ್ನ ಒಡೆಯನ

ಚಿಂತಾಯ[ಕ]ನ ಶ್ರೀ ಚೆಲುವಚರಣವÀ 2


ಪರಮಪುರುಷನ ಪುಣ್ಯನಾಮನ

ಶರಣುಜನಸರ್ವೇಶನ

ಕರುಣಿ ಹೆಳವನಕಟ್ಟೆರಂಗನ

ಚರಣ[ವ]---------- 3

***