ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀರಾಮರಾಮನೇ ಸಾರ್ವಭೌಮ ಪರಮಪುರುಷೋತ್ತಮಾನಂತ ಮಹಿಮ ಪ
ಹರ ಹೃದಯ ವಿಶ್ರಾಮ ಸುರಜನರಿಗೆ ಪ್ರೇಮ ಕರುಣ ಸಾಗರ ಸಕಲಾತ್ಮರಾಮ 1
ಸಾರ ಸ್ವಹಿತ ನಾಮ ಖರದೂಷಣಾರಿ ಪೂರಿತ ಕಾಮ 2
ವರದಯದಿ ನಿಸ್ಸೀಮ ಹೊರೆವ ಶರಣರ ನೇಮ ತರಳ ಮಹಿಪತಿ ಸ್ವಾಮಿ ಘನಮಹಿಮ 3
***