Showing posts with label ನೀ ಕಾಯೊ ಎನ್ನ ಎನಗೆ ನೀ ಬಂಧು ಎಂದೆಂದೂ ದಯಾಸಿಂಧು hayavadana. Show all posts
Showing posts with label ನೀ ಕಾಯೊ ಎನ್ನ ಎನಗೆ ನೀ ಬಂಧು ಎಂದೆಂದೂ ದಯಾಸಿಂಧು hayavadana. Show all posts

Wednesday, 1 September 2021

ನೀ ಕಾಯೊ ಎನ್ನ ಎನಗೆ ನೀ ಬಂಧು ಎಂದೆಂದೂ ದಯಾಸಿಂಧು ankita hayavadana

 ..

ನೀ ಕಾಯೊ ಎನ್ನ ಎನಗೆ ನೀ ಬಂಧು ಎಂದೆಂದೂ ದಯಾಸಿಂಧುಪ.


ತಮನ ಕೊಂದೆ ಶೃತಿತತಿಯ ನೀ ತಂದೆಕೂರ್ಮನಾಗಿ ಗಿರಿಯನೆತ್ತಿದೆಕ್ಷಮೆಯ ಪೊತ್ತೆ ಹಿರಣ್ಯಕನ ಕಿತ್ತೆ ತ್ರಿ-ವಿಕ್ರಮನಾಗಿ ಬೆಳೆದೆ ತ್ರೈಲೋಕವನಳೆದೆ 1


ರಾಯರಾಯರ ಗೆಲಿದೆ ರಾವಣ ಬಲವನು ಮುರಿದು-ಪಾಯದಿ ಗೋವಳನಾದೆಸ್ತ್ರೀಯರ ಕೆಡಿಸಿದೆ ಕಲಿಯಾಗಿ ಕೊಲಿಸಿದೆಕಾಯಜನ ತಾತ ಕಾಮಿತಫಲದಾತ 2


ಸುರರ ಶಿರೋರನ್ನ ಕರುಣಾಸಂಪನ್ನಸರುವ ಮಾನವರ ಮಾನ್ಯಸಿರಿಹಯವದನ್ನ ಪರಮಪಾವನ್ನಪರಿಪೂರ್ಣ ಶಶಿವರ್ಣ ನಿರುತ ನೀಲವರ್ಣ 3

***