..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಶ್ರೀ ಕ್ಷಿಪ್ರ ಪ್ರಸಾದ ಗಣೇಶ
ಶರಣು ಶರಣು ಶರಣು ಸಿಧ್ಧಿ ವಿನಾಯಕ
ಶರಣು ಸಿಧ್ಧಿ ಪ್ರದಾಯಕ ಪ
ಸ್ಕಂಧ ಅನುಜನೆ ಬಂದು ಈಗನೇ
ಅಂದದಿ ಎನ್ನ ಪಾಲಿಸೋ
ರÀಕ್ತವರ್ಣ ಸುರೇಶ್ಮಿ ವಸನನೆ 1
ಉದಯ ಭಾಸ್ಕರ ತೇಜನೇ
ಅಜನ ತಾತ ಪ್ರಸನ್ನ ಶ್ರೀನಿವಾಸನಿಗೆ
ನಿಜದಾಸ ಗಜಮುಖ 2
***
ಶರಣು ಶರಣು ಶರಣು ಸಿಧ್ಧಿ ವಿನಾಯಕ
ಶರಣು ಸಿಧ್ಧಿ ಪ್ರದಾಯಕ || PA ||
ಸ್ಕಂಧ ಅನುಜನೆ ಬಂದು ಈಗನೇ
ಅಂದದಿ ಎನ್ನ ಪಾಲಿಸೋ
ರಕ್ತವರ್ಣ ಸುರೇಷ್ಮೆ ವಸನನೆ || 1 ||
ಉದಯ ಭಾಸ್ಕರ ತೇಜನೇ
ಅಜನ ತಾತ ಪ್ರಸನ್ನ ಶ್ರೀನಿವಾಸನಿಗೆ
ನಿಜದಾಸ ಗಜಮುಖ || 2 ||
***
Śrī kṣipra prasāda gaṇēśa
śaraṇu śaraṇu śaraṇu sidhdhi vināyaka śaraṇu sidhdhi pradāyaka || PA ||
skandha anujane bandu īganē andadi enna pālisō raktavarṇa surēśmi vasanane || 1 ||
udaya bhāskara tējanē ajana tāta prasanna śrīnivāsanige nijadāsa gajamukha || 2 ||
Plain English
Sri ksipra prasada ganesa
saranu saranu saranu sidhdhi vinayaka saranu sidhdhi pradayaka || PA ||
skandha anujane bandu igane andadi enna paliso raktavarna suresmi vasanane || 1 ||
udaya bhaskara tejane ajana tata prasanna srinivasanige nijadasa gajamukha || 2 ||
***