ರಾಗ: ಪೂರ್ವಿ ತಾಳ: ಮಟ್ಟ
ಮಂಗಳಂ ಜಯ ಮಂಗಳಂ
ಮಂಗಳಂ ಶ್ರೀ ಗುರು ರಾಘವೇಂದ್ರರಿಗೆ ಪ
ಕೋಲಜಕೂಲ ವಿಶಾಲಮಂತ್ರಮಂದಿ-
ರಾಲಯವಾಲಯ ಪಾಲಯಮಾಂ ಗುರು 1
ನಾಭಿಜ ನಾಭಿಜ ನಾಭಿಜ ಪದಪಂಕಜ(?)
ಶೋಭಿತ ಕೇಳಿ ಬಿಡದಮ್ಮ ಈ ಅಳಿ 2
ಏನೇನು ಮಾಡಲು ನೀನೊಲಿಯದಿರೆ
ಪ್ರಾಣೇಶವಿಠಲನ್ನ ಕಾಣರು ಜನರು 3
***
pallavi
mangaLam jaya mangaLam
anupallavi
mangaLam shrI guru rAghavEndrarigE
caraNam 1
kOlaja kUlavi shAla mantra mandi rAlaya vAlala pAlayamAm guru
caraNam 2
nAbhija nAbhija nAbhija pada kanja shObhita kELi biDademmanALi
caraNam 3
EnEnu mADalu nInoliyadendu prANesha viThalanna kANaru janaru
***