..
srinivasa teertha stutih madhava teertha mutt (1899-1930)
kruti by tandeshreenarahari
ಶ್ರೀನಿವಾಸ ತೀರ್ಥರು
ಶ್ರೀನಿವಾಸ ತೀರ್ಥನೆ ಜ್ಞಾನವಿತ್ತು ಪಾಲಿಸೋ ಪ
ವ್ಯಾಸ ಶಾಸ್ತ್ರ ನಿನ್ನಿಂದವಿಸ್ತಾರಾಯ್ತು ಭೂಮಿಲಿ ಭಾಷಿಪರೊಜನರು ಲೇಸು ಟಿಪ್ಪಣಿಯೆಂದು 1
ಅಂತಿಮಾ ಶ್ರಮವ್ಯಾಕೆ ಯಥಾರ್ಥ ಸ್ವರೂಪನೆತೀರ್ಥಪದ ನಿನ್ನಯ ಸಾರ್ಥಕಾಗಿ ಹೋಯಿತೋ 2
ಒಂದೆ ಮನದಿ ನಿನ್ನಯ ಪಾದ ದ್ವಂದ್ವ ಸ್ಮರಿಸುವೆತಂದೆಶ್ರೀನರಹರಿಯಪೊಂದೊ ಬಗೆ ಪ್ರೇರಿಸೊ 3
***