ಕೇಳನೋ ಹರಿ ತಾಳನೋ ||ಪ||
ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ ||ಅ||
ತಂಬೂರಿ ಮೊದಲಾದ ಅಖಿಳವಾದ್ಯಗಳಿದ್ದು
ಕೊಂಬು ಕೊಳಲು ಧ್ವನಿ ಸ್ವರಗಳಿದ್ದು
ತುಂಬುರು ನಾರದರ ಗಾನ ಕೇಳುವ ಹರಿ
ನಂಬಲಾರ ಈ ಡಂಭಕದ ಕೂಗಾಟ ||
ನಾನಾಬಗೆಯ ರಾಗ ಭಾವ ತಿಳಿದು ಸ್ವರ
ಜ್ಞಾನ ಮನೋಧರ್ಮ ಜಾತಿಯಿದ್ದು
ದಾನವಾರಿಯ ದಿವ್ಯನಾಮರಹಿತವಾದ
ಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು ||
ಅಡಿಗಡಿಗಾನಂದಭಾಷ್ಪ ಪುಳಕದಿಂದ
ನಡೆನುಡಿಗೆ ಶ್ರೀ ಹರಿ ಎನ್ನುತ
ದೃಢಭಕ್ತರನು ಕೂಡಿ ಹರಿಕೀರ್ತನೆ ಪಾಡಿ
ಕಡೆಗೆ ಪುರಂದರವಿಠಲನೆಂದರೆ ಕೇಳ್ವ ||
***
pallavi
kELanO hari tALano
anupallavi
tALa mELagalLiddu prEmavillada gAna
caraNam 1
tambUri modalAda akhila vADyagaLiddu kombu koLalu dhvani svaragaLiddu
tumburu nAradara gAna kELuva hari nambalAra I Dambakada kUgADa
caraNam 2
nAnA bageya rAga bhAva tiLidu svara jnAna manOdharma jAtiyiddu
dAnavAriya divya nA,ma rahitavda hIna sangIta sAhityakke manavittu
caraNam 3
aDigaDigAnanda bASpa puLakadinda naDE nuDige shrI hariyennuta
drDha bhaktaranu kUDi hari kIrtane pADi kaDege purandara viTTalanendare kELva
***
ರಾಗ ಕಲ್ಯಾಣೀ ಅಟತಾಳ (raga, taala may differ in audio)
kalyANi - aTa.
ಕೇಳನೋ ಹರಿ ತಾಳನೊ
ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ||ಪ||
ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು ಕೊಂಬು ಕೊಳಲು ಧ್ವನಿ ಸ್ವರಗಳಿದ್ದು
ತುಂಬುರು ನಾರದರ ಗಾನ ಕೇಳುವ ಹರಿ ನಂಬಲರ ಈ ಧಂಬಕದ ಕೂಗಾಟ || ೧ ||
ನಾನಾ ಬಗೆಯ ರಾಗ ಭಾವ ತಿಳಿದು ಸ್ವರ ಜ್ಞಾನ ಮನೋಧರ್ಮ ಜಾತಿಯಿದ್ದು
ದಾನವಾರಿಯ ದಿವ್ಯ ನಾಮ ರಹಿತವಾದ ಹೀನ ಸಂಗೀತ ಸಾಹಿತ್ಯಕ್ಕೆ ಮನವಿಟ್ಟು || ೨ ||
ಅಡಿಗಡಿಗಾನಂದ ಬಾಷ್ಪ ಪುಳಕದಿಂದ ನಡೆ ನುಡಿಗೆ ಶ್ರೀ ಹರಿಯೆನ್ನುತ
ದೃಢ ಭಕ್ತರನು ಕೂಡಿ ಹರಿ ಕೀರ್ತನೆ ಪಾಡಿ ಕಡೆಗೆ ಪುರಂದರ ವಿಠಲನೆಂದರೆ ಕೇಳವ || ೩ ||
***
kELanO hari tALano
tALa mELagaLiddu prEmavillada gAna || pa||
tambUri modalAda akhila vAdyagaLiddu kombu koLalu dhvani svaragaLiddu
tumburu nAradara gAna kELuva hari nambalAra I Dhambakada kUgATa || 1 ||
nAnA bageya rAga bhAva tiLidu svara jnAna manOdharma jAtiyiddu
dAnavAriya divya nAma rahitavAda hIna sangIta sAhityakke manavittu || 2||
aDigaDigAnanda bAShpa puLakadinda naDE nuDige shrI hariyennuta
drDha bhaktaranu kUDi hari kIrtane pADi kaDege purandara viTTalanendare kELva || 3||
***
P: kELanO hari tALano
A: tALa mELagalLiddu prEmavillada gAna
C1: tambUri modalAda akhila vADyagaLiddu kombu koLalu dhvani svaragaLiddu
Tumburu nAradara gAna keluva hari nAmbalara E Dambara(da) kUgAta
2: nAnA bageya rAga bhAva tiLidu svara jnAna manOdharma jAtiyiddu
dAnavAriya divya nAma rahitada hIna sangIta sAhityakke manavittu
3: aDigaDigAnanda bASpa puLakadinda naDE nuDige shrI hariyennuta
drDha bhaktaranu kUDi hari kIrtane pADi kaDege purandara viTTalanendare kELva
***
Meaning: Hari wont listen(keLano), and will not tolerate(tALano)
A: the singing(gAna) which has tALa and melody(meLa), but is devoid of love(mrEma villada), hari wont listen….
C1: (What if there is) tambUri etc.(modalAda), and all(akhila) other (musical) instruments(vAdya), and (what if) there are kombu(a wind instrument made of ox etc. horn), flute(koLalu) and dwani and swaras; Hari who (is accustomed) to hearing the singing of tumburu and nArada wont be impressed (nambalAra-wont believe) by this reckless shouting(kUgAta) by fools(Damba).
C2: He (hari) wont (hear) with full attention(manavittu) even if (the singing) has raga & bhava of various types(nAnA bageya), and even if there is swara jnAna, manodharma and jAti, (he wont hear) the singing which is devoid of sacrifice(dAna), and (he wont hear) the lowly (hIna) (singing) the one without the divya nAma.
C3: (But he will hear you if you) happily and merrily (aDigaDigAnanda bAspa puLakadinda), chant(ennuta) shri hari’s name while walking(nade),and speaking(nudi), and if accompanied(kUdi) by one minded (drDha - committed) devotees, singing hari’s praise, and in the end if you say purandaravithala (he eill hear you).
***ಪಲ್ಲವಿ:
ಕೇಳನೋ ಹರಿ ತಾಳನೊ
ಅನುಪಲ್ಲವಿ:
ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ
ಚರಣ:
1: ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು ಕೊಂಬು ಕೊಳಲು ಧ್ವನಿ ಸ್ವರಗಳಿದ್ದು
ತುಂಬುರು ನಾರದರ ಗಾನ ಕೇಳುವ ಹರಿ ನಂಬಲಾರ ಈ ಢಂಬಕದ ಕೂಗಾಟ
2: ನಾನಾ ಬಗೆಯ ರಾಗ ಭಾವ ತಿಳಿದು ಸ್ವರ ಜ್ಞಾನ ಮನೋಧರ್ಮ ಜಾತಿಯಿದ್ದು
ದಾನವಾರಿಯ ದಿವ್ಯ ನಾಮ ರಹಿತವಾದ ಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು
3: ಅಡಿಗಡಿಗಾನಂದ ಬಾಷ್ಪ ಪುಳಕದಿಂದ ನಡೆ ನುಡಿಗೆ ಶ್ರೀ ಹರಿಯೆನ್ನುತ
ದೃಢ ಭಕ್ತರನು ಕೂಡಿ ಹರಿ ಕೀರ್ತನೆ ಪಾಡಿ ಕಡೆಗೆ ಪುರಂದರ ವಿಠಲನೆಂದರೆ ಕೇಳ್ವ
*******
ಕೇಳನೋ ಹರಿ ತಾಳನೊ
ಅನುಪಲ್ಲವಿ:
ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ
ಚರಣ:
1: ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು ಕೊಂಬು ಕೊಳಲು ಧ್ವನಿ ಸ್ವರಗಳಿದ್ದು
ತುಂಬುರು ನಾರದರ ಗಾನ ಕೇಳುವ ಹರಿ ನಂಬಲಾರ ಈ ಢಂಬಕದ ಕೂಗಾಟ
2: ನಾನಾ ಬಗೆಯ ರಾಗ ಭಾವ ತಿಳಿದು ಸ್ವರ ಜ್ಞಾನ ಮನೋಧರ್ಮ ಜಾತಿಯಿದ್ದು
ದಾನವಾರಿಯ ದಿವ್ಯ ನಾಮ ರಹಿತವಾದ ಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು
3: ಅಡಿಗಡಿಗಾನಂದ ಬಾಷ್ಪ ಪುಳಕದಿಂದ ನಡೆ ನುಡಿಗೆ ಶ್ರೀ ಹರಿಯೆನ್ನುತ
ದೃಢ ಭಕ್ತರನು ಕೂಡಿ ಹರಿ ಕೀರ್ತನೆ ಪಾಡಿ ಕಡೆಗೆ ಪುರಂದರ ವಿಠಲನೆಂದರೆ ಕೇಳ್ವ
*******