Showing posts with label ಸ್ವಾಮಿ ಪುಷ್ಕರ ತೀರನಿಲಯನಮೋಸ್ವಾಮಿವರಾಹ prasannavenkata. Show all posts
Showing posts with label ಸ್ವಾಮಿ ಪುಷ್ಕರ ತೀರನಿಲಯನಮೋಸ್ವಾಮಿವರಾಹ prasannavenkata. Show all posts

Monday, 18 November 2019

ಸ್ವಾಮಿ ಪುಷ್ಕರ ತೀರನಿಲಯನಮೋಸ್ವಾಮಿವರಾಹ ankita prasannavenkata

by ಪ್ರಸನ್ನವೆಂಕಟದಾಸರು
ಸ್ವಾಮಿ ಪುಷ್ಕರ ತೀರನಿಲಯನಮೋಸ್ವಾಮಿವರಾಹ ವೆಂಕಟನಾಯಕಸ್ವಾಮಿಪಾಹಿಪಾಹಿ ಸ್ವಾಮಿತ್ರಾಹಿಸ್ವಾಮಿ ವರಾಹವೆಂಕಟನಾಯಕ ಪ.

ಯಜÕಗಾತ್ರ ವಿಧಿನುತ ಪ್ರಭು ಶ್ರೀಯಜÕವರಾಹವೆಂಕಟನಾಯಕಯಜÕ ಭೋಕ್ತø ಹೇಮಾಂಬಕ ಹರಯಜÕವರಾಹವೆಂಕಟನಾಯಕ1

ಭೂಭಯದೂರ ಧರಾಮನೋಹರಭೂವರಾಹ ವೆಂಕಟನಾಯಕಶೋಭಿತ ಬಾಲಚಂದ್ರೋಪಮಕ್ರೋಡಭೂವರಾಹ ವೆಂಕಟನಾಯಕ 2

ಶ್ವೇತಾದ್ರೀಶಾರ್ಚಿತ ಪಾದಕಮಲಶ್ವೇತವರಾಹ ವೆಂಕಟನಾಯಕಪಾತಕಮೋಚಕಪ್ರಸನ್ವೆಂಕಟಶ್ವೇತವರಾಹ ವೆಂಕಟನಾಯಕ 3
*******