Showing posts with label ಸಕಲ ಸುಖ ಸಂತೋಷ ಸುಲಭದಲ್ಯಾಹುದು ಭವಭವಯದ ನಾಶ mahipati. Show all posts
Showing posts with label ಸಕಲ ಸುಖ ಸಂತೋಷ ಸುಲಭದಲ್ಯಾಹುದು ಭವಭವಯದ ನಾಶ mahipati. Show all posts

Wednesday, 1 September 2021

ಸಕಲ ಸುಖ ಸಂತೋಷ ಸುಲಭದಲ್ಯಾಹುದು ಭವಭವಯದ ನಾಶ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಸಕಲಸುಖ ಸಂತೋಷ ಸುಲಭದಲ್ಯಾಹುದು ಭವಭವಯದ ನಾಶ 1 
ಕರೆಸುವದಾನಂದ ಹರುಷ ಹರಿಸುವದು ಕಲಿಮಲಕಲುಷ ಪರಿಶೋಷಿಸುವದು ಮಹಾಪಾತಕ ದೋಷ 2 
ಸ್ವಹಿತ ಸಾಧನದಸು ಉಪದೇಶ ಬಾಹ್ಯಂತ್ರ ದೋರುವ ಪ್ರಕಾಶ ಮಹಿಪತಿಗಿದೆ ನಿತ್ಯಾನುಭವದುಲ್ಲಾಸ 3
***