ಮುದದಿ ನಂಬಿದೆನೊ ಹಯವದನನೆ ಪ.
ಭಕ್ತರನ್ನು ಭವಸಮುದ್ರದಿಂದ ನೂಕೊಇತ್ತ ಒಂದು ತಿಳಿಯಧ್ಹಾಗೆ ಹೀಗೆ ಇರುವರೊ 1
ಮಾಯಪಾಶದೊಶಕೆ ಕೊಟ್ಟ ಮಾಯಕಾರನ
ತೋಯಜಾಕ್ಷ ನಾನಿದಕುಪಾಯ ಕಾಣೆನೊ2
ಸತ್ಯಸಂಧÀನೆಂಬೊ ಬಿರುದು ಎತ್ತಹೋಯಿತೊ ಹಸ್ತಿವರದನೆಂಬೋ ಕೀರ್ತಿ ಸುತ್ತಮೆರೆಸಿತೊ 3
ಗೂಢತನದಿ ಗುಡಿಯ ಮಾಡದಲ್ಲಿ ಇರುವರೆನಾಡಜನರು ನಿನ್ನ ಆಡಿಕೊಳದೆ ಬಿಡುವರೆ4
ಸಿರಿಹಯವದನ ಶೈನ (ಎನ್ನ?) ಗುರು ಶಿರೋಮಣಿಧರೆಯೊಳರಸಿದೆನೊ ನಿನಗೆ ಸರಿಯು ನಾ ಕಾಣೆ 5
***
ಮುದದಿ ನಂಬಿದೆನೊ ಹಯವದನನೆ
ಮುದದಿ ನಂಬಿದೆನೊ ಹಯವದನನೆ || ಪ ||
ಭಕ್ತರನ್ನು ಭವಸಮುದ್ರದಿಂದ ನೂಕೊ
ಇತ್ತ ಒಂದೂ ತಿಳಿಯದ್ಹಾಂಗೆ ಹೀಗೆ ಇರುವರೊ || ೧ ||
ಮಾಯಪಾಶದೊಶಕೆ ಕೊಟ್ಟ ಮಾಯಕಾರನೆ
ತೋಯಜಾಕ್ಷ ನಾನಿದಕುಪಾಯ ಕಾಣೆನೊ || ೨ ||
ಸತ್ಯಸಂಧನೆಂಬೊ ಬಿರುದು ಎತ್ತ ಹೋಯಿತೊ
ಹಸ್ತಿವರದನೆಂಬೊ ಕೀರ್ತಿ ಸುತ್ತ ಮೆರೆಸಿತೊ || ೩ ||
ಗೂಢತನದಿ ಗುಡಿಯ ಮಾಡದಲ್ಲಿ ಇರುವರೆ
ನಾಡಜನರು ನಿನ್ನ ಆಡಿಕೊಳದೆ ಬಿಡುವರೆ || ೪ ||
ಸಿರಿಹಯವದನ ಎನ್ನ ಗುರು ಶಿರೋಮಣಿ
ಧರೆಯೊಳರಸಿದೆನೊ ನಿನಗೆ ಸರಿಯು ನಾ ಕಾಣೆ || ೫ ||
***
Mudadi nambideno hayavadanane mudadi nambideno hayavadanane || pa ||
bhaktarannu bhavasamudradinda nūko itta ondū tiḷiyad’hāṅge hīge iruvaro || 1 ||
māyapāśadośake koṭṭa māyakārane tōyajākṣa nānidakupāya kāṇeno || 2 ||
satyasandhanembo birudu etta hōyito hastivaradanembo kīrti sutta meresito || 3 ||
gūḍhatanadi guḍiya māḍadalli iruvare nāḍajanaru ninna āḍikoḷade biḍuvare || 4 ||
sirihayavadana enna guru śirōmaṇi dhareyoḷarasideno ninage sariyu nā kāṇe || 5 ||
Plain English
Mudadi Nambideno Hayavadanane Mudadi Nambideno Hayavadanane || Pa ||
Bhaktarannu Bhavasamudradinda Nuko Itta Ondu Tiliyad’hange Hige Iruvaro || 1 ||
Mayapasadosake Kotta Mayakarane Toyajaksa Nanidakupaya Kaneno || 2 ||
Satyasandhanembo Birudu Etta Hoyito Hastivaradanembo Kirti Sutta Meresito || 3 ||
Gudhatanadi Gudiya Madadalli Iruvare Nadajanaru Ninna Adikolade Biduvare || 4 ||
Sirihayavadana Enna Guru Siromani Dhareyolarasideno Ninage Sariyu Na Kane || 5 ||
***