Showing posts with label ದೀನಮಂದಾರ ಶ್ರೀಧರಾ ದಾನವಕುಲ ಹರಣಾ shyamasundara. Show all posts
Showing posts with label ದೀನಮಂದಾರ ಶ್ರೀಧರಾ ದಾನವಕುಲ ಹರಣಾ shyamasundara. Show all posts

Wednesday 1 September 2021

ದೀನಮಂದಾರ ಶ್ರೀಧರಾ ದಾನವಕುಲ ಹರಣಾ ankita shyamasundara

..

ದೀನಮಂದಾರ ಶ್ರೀಧರಾ | ದಾನವಕುಲ ಹರಣಾ ಪ


ಕೃಪಾಳೋ ಮುನಿಜನ ಮನೋನಿಲಯ ಅ.ಪ


ವಿಮಲಾ ಸುಮಹಿಮ ಜಗದೊಡೆಯ |

ಮಾನವ ದ್ವಿರದಾರಿಪುದೇವ 1


ಧರಣೇಶ ರಾಘವ |

ಗಿರಿಧರ ತ್ರಿಗುಣಭವದೂರ 2


ಮಾವರ ರಾಧಾಮನೋಹರ

ಪ್ರೇಮಾಕರ ಮುರಲಿ ವಿನೋದ | ವಿಹಂಗಧ್ವಜ

ಶಾಮಸುಂದರ ಕುಜನ ಸಂಹಾರಾ3

***