RAO COLLECTIONS SONGS refer remember refresh render DEVARANAMA
..
kruti by Srida Vittala Dasaru Karjagi Dasappa
ಮುಚ್ಚದಿರೆಲೊ ಮುರಾರಿ ಕಣ್ಣ ಪ
ಮಂಗಳಕರ ಮಕರಂದ ಸೂಸುತಲಿರೆ
ಕಂಗೊಳಿಸುವರೂ ಕಯ್ಯೂರಿ ಕೃಷ್ಣ 1
ಮುತ್ತಿನ ಹಾರಾ ಪದಕ ಮುದ್ರಿಕೆಯು
ಒತ್ತುತಲಿಹವೊ ಬೆರಳೂರಿ 2
ಸುಲಭರರಸ ಕೇಳು ಶ್ರೀದವಿಠಲನ
ಸುಳುವು ಕಂಡೇನು ಬಿಡು ಶೌರಿ 3
***