Showing posts with label ಮನಸಿಲೆ ಮನ ನೋಡಿ ಘನ ಗುರುವಿನ ಸೇವೆಯ ಮಾಡಿ mahipati. Show all posts
Showing posts with label ಮನಸಿಲೆ ಮನ ನೋಡಿ ಘನ ಗುರುವಿನ ಸೇವೆಯ ಮಾಡಿ mahipati. Show all posts

Wednesday, 1 September 2021

ಮನಸಿಲೆ ಮನ ನೋಡಿ ಘನ ಗುರುವಿನ ಸೇವೆಯ ಮಾಡಿ ankita mahipati

ಕಾಖಂಡಕಿ ಶ್ರೀ ಮಹಿಪತಿರಾಯರು

ಮನಸಿಲೆ ಮನ ನೋಡಿ ಘನ ಗುರುವಿನ ಸೇವೆಯ ಮಾಡಿ ಪ  

ತೋರುದ್ಯಾತಕೆ ಶೀಲ ಅನುಭವಾಗದೆ ಜ್ಞಾನ  ಕೀಲ ಜನ ಶೀಲದೆ ಶೂಲ 1 

ಮನದಿಂದಲಿ ಮನವಾಗದೆ ಸ್ವಸ್ತ ಘನಕೈಗೂಡುವದೆ ಸಾಭ್ಯಸ್ತ ಅನಕಾ ಮಾಡುವದಸ್ತವ್ಯಸ್ತ ಖೂನಾಗದು ವಸ್ತ 2 

ಮಹಿಪತಿ ಗುರುಚರಣ ಭಾನುಕೋಟಿತೇಜನ ಕರುಣ ದೀನ ಉದ್ಧರಣ 3

****