Showing posts with label ಬಾಟ ಪಕಡೊ ಸೀದಾನ ಘಡೆ ತೇಥೆ ಬಾಧಾ ಇದುವೆ mahipati. Show all posts
Showing posts with label ಬಾಟ ಪಕಡೊ ಸೀದಾನ ಘಡೆ ತೇಥೆ ಬಾಧಾ ಇದುವೆ mahipati. Show all posts

Wednesday, 1 September 2021

ಬಾಟ ಪಕಡೊ ಸೀದಾನ ಘಡೆ ತೇಥೆ ಬಾಧಾ ಇದುವೆ ankita mahipati

ಕಾಖಂಡಕಿ ಶ್ರೀ ಮಹಿಪತಿರಾಯರು

ಬಾಟ ಪಕಡೊ ಸೀದಾ | ನ ಘಡೆ ತೇಥೆ ಬಾಧಾ ಇದುವೆ ಗುರು ನಿಜಬೋಧ | ಸ್ವಸುಖ ಸಮ್ಮತವಾದಾ ಪ  

ಬಂದಗೀ ಕರ್ತಾ ಕರಕೇ ಝೂಟಾ | ತಿಳಿಯದು ನಿಜ ಘನದಾಟಾ ಮರ್ಮನ ಕಳತಾ ಕರಣೀ ಖೋಟಾ ಕೇಳಿ ಶ್ರೀ ಗುರುವಿಗೆ ನೀಟಾ 1 

ಜಾನಭೂಜಕರ ಚಲನಾ ಭಾಯಿ ಲಕ್ಷ ಲಾವುನೀ ಗುರುಪಾಯೀ ಇದು ಎಲ್ಲರಿಗೆ ದೋರುದೇನಯ್ಯ ಹೇ ಸಮಝೆ ವಿರಲಾ ಕೋಯೀ2 

ತಿಳಿದು ನೋಡಿ ಶ್ರೀ ಗುರುಕೃಪೆಯಿಂದಾ ಹುವಾ ಖುದಾಕಾ ಬಂದಾ ಮಹಿಪತಿಗಾಯಿತು ಬಲು ಆನಂದಾ ಹರೀ ಮ್ಹಣಾ ಗೋವಿಂದಾ 3

***