Showing posts with label ಮಾಧವ ನಿಮ್ಮ ಪಾದಾ ದೋರೋ ಸಾರಭಕುತಜನ gurumahipati. Show all posts
Showing posts with label ಮಾಧವ ನಿಮ್ಮ ಪಾದಾ ದೋರೋ ಸಾರಭಕುತಜನ gurumahipati. Show all posts

Wednesday, 1 September 2021

ಮಾಧವ ನಿಮ್ಮ ಪಾದಾ ದೋರೋ ಸಾರಭಕುತಜನ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಮಾಧವ ನಿಮ್ಮ ಪಾದಾ ದೋರೋ| ಸಾರಭಕುತಜನ ಸುರತರುವಾಗಿಹ ಪಾದಾದೋರೋ ಪ 

ಚಕೋರ ಚಂದಿರವಾದ ಪಾದಾದೋರೋ| ಪಾದ ದೋರೊ 1 

ಕುಣಿದಾಡಿದ ಪಾದಾ ದೋರೋ| ಆಫಣಿಯಂಗವ ನಿರ್ವಿಷ ಮಾಡಿದ ಪಾದಾ ದೋರೊ2 

ಸರಸಿಜ ಭವಭವರೊಂದಿತ ಪಾವನ ಪಾದಾ ದೋರೋ| ಗುರುಮಹಿಪತಿ ಪ್ರಭು ಕಂದಗೊಲಿದು ಬಂದು ಪಾದಾದೋರು 3

****