Showing posts with label ಸುಯಮೀಂದ್ರ ಯತಿವರ್ಯರ ಸ್ಮರಿಸಿದೊಡೆ venkatanatha suyameendra teertha stutih. Show all posts
Showing posts with label ಸುಯಮೀಂದ್ರ ಯತಿವರ್ಯರ ಸ್ಮರಿಸಿದೊಡೆ venkatanatha suyameendra teertha stutih. Show all posts

Saturday, 1 May 2021

ಸುಯಮೀಂದ್ರ ಯತಿವರ್ಯರ ಸ್ಮರಿಸಿದೊಡೆ ankita venkatanatha suyameendra teertha stutih

suyameendra teertha, rayara mutt stutih 

ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ.... 

ಸುಯಮೀಂದ್ರ ಯತಿವರ್ಯರ -

ಸ್ಮರಿಸಿದೊಡೆ ।

ಸುಯಜ್ಞ ಮೂರುತೀsಭಿನ್ನ -

ಮೂಲರಾಮನೊಲಿವಾ ।

ಅಯೋನಿಜನ ದಯದಿ 

 ಸಲಹಿದ ಯೆನ್ನ ಜನಕನನು ।

ತೋಯಜಾಂಬಕ ವೇಂಕಟನಾಥನ 

ಪ್ರೇಷ್ಟಾ ಸುಯಮೀ೦ದ್ರತೀರ್ಥಾ ।।

***