by ಸಿರಿಗೋವಿಂದವಿಠಲ
ಬಾಯಂದು ಕರೆವೆನೊ ದೇವನಿನ್ನ
ಮಾಯಿ ವೈರಿ ಮಧ್ವರಾಯರ ಪ್ರೀಯನೆ ಪ
ರಾಮ ನಿರಾಮಯ ಮಾಮನೋಹರ ಶೌರಿ
ಸೋಮಧತಾರ್ಚಿತ ಸಾಮನುತಾ ಭೂಮಿಜ
ಲೋಲಬಾರೊ ಸಾಮಜ ಪಾಲ ಬಾರೊ
ಕಾಮಿತ ಶೀಲ ಬಾರೊ ತಾಮಸ ಕಾಲ ಪ್ರೇಮದಿ 1
ಬಿಸಿಜಾಭಾಸ್ಪಜನ ಮಾನಸಗೆ ಅಸುರ ವೈರಿ
ಕುಸಮಶರ ಪಿತ ಸುಮನಸ ವಂದಿತಾ
ಅಸಮ ಶೂರ ಬಾರೊ ವಸುಧಿಧರ ಬಾರೊ
ವ್ಯಸನ ಹರ ಬಾರೊ ಅಸುರ ವೈರಿ ಕುಶಲದಿ 2
ನಂದನ ಕಂದನೆ ಇಂದಿರೆ ಮಂದಿರ
ಸುಂದರ ಶಿರಿಗೋವಿಂದ ವಿಠಲ
ಮಂದರಧರ ಬಾರೋ ಚಂದಿರ ಮೊಗ ಬಾರೊ
ಛಂದದ ದೈವ ಬಾರೊ ಇಂದಿನ ಯನ್ನ ಮನಸಿಗೆ 3
***
ಮಾಯಿವೈರಿಮಧ್ವರಾಯರ ಪ್ರೀಯನೆ ಪ
ರಾಮ ನಿರಾಮಯಮಾಮನೋಹರಶೌರಿಸೋಮಧತಾರ್ಚಿತ ಸಾಮನುತಾ ಭೂಮಿಜಲೋಲಬಾರೊಸಾಮಜಪಾಲ ಬಾರೊಕಾಮಿತ ಶೀಲ ಬಾರೊತಾಮಸಕಾಲಪ್ರೇಮದಿ 1
ಬಿಸಿದಾಭಾಸ್ಪಸನ ಮಾನಸಗೆಅಸುರವೈರಿಕುಸುಮಶರ ಪಿತಸುಮನಸವಂದಿತಾಅಸಮ ಶೂರ ಬಾರೊ ವಸುಧಿಧರ ಬಾರೊವ್ಯಸನಹರ ಬಾರೊಅಸುರವೈರಿಕುಶಲದಿ 2
ನಂದನ ಕಂದನೆಇಂದಿರೆಮಂದಿರಸುಂದರ ಶಿರಿ ಗೋವಿಂದ ವಿಠಲಮಂದರಧರಬಾರೋ ಚಂದಿರಮೊಗ ಬಾರೊಛಂದದ ದೈವ ಬಾರೊ ಇಂದಿನ ಎನ್ನ ಮನಸಿಗೆ 3
*******