by ಹೆಳವನಕಟ್ಟೆ ಗಿರಿಯಮ್ಮ.
ಕರೆದಳು ತನ್ನ ಮಗನ ಯಶೋದೆ
ಕರೆದಳು ತನ್ನ ಮಗನ ಪ.
ಪರಮಪುರುಷ ಹರಿ ಶರಣರ ಸುರತರು
ತುರು ತುರುಯೆಂಬ ಕೊಳಲನೂದುತ ಬಾರೆಂದು ಅ.ಪ.
ಅಂದುಗೆ ಕಿರುಗೆಜ್ಜೆ ಘಲುಘಲುಕೆನುತಲಿ
ಚಂದದಿ ಕುಣಿವ ಮುಕುಂದನೆ ಬಾರೆಂದು 1
ಹೊನ್ನುಂಗುರುಡಿದಾರ ರನ್ನ ಕಾಂಚಿಯದಾಮ
ಚೆನ್ನಾಗಿ ಹೊಳೆವ ಮೋಹನನೆ ಬಾರೆಂದು 2
ಸಾಮಗಾನವಿಲೋಲ ಜಾಲವ ಮಾಡದೆ
ಸ್ವಾಮಿ ಹೆಳವನಕಟ್ಟೆ ರಂಗ ನೀ ಬಾರೆಂದು 3
***
ಕರೆದಳು ತನ್ನ ಮಗನ ಯಶೋದೆ
ಕರೆದಳು ತನ್ನ ಮಗನ || PA ||
ಪರಮಪುರುಷ ಹರಿ ಶರಣರ ಸುರತರು
ತುರು ತುರುಯೆಂಬ ಕೊಳಲನೂದುತ ಬಾರೆಂದು || A PA ||
ಅಂದುಗೆ ಕಿರುಗೆಜ್ಜೆ ಘಲುಘಲುಕೆನುತಲಿ
ಚಂದದಿ ಕುಣಿವ ಮುಕುಂದನೆ ಬಾರೆಂದು || 1 ||
ಹೊನ್ನುಂಗುರುಡಿದಾರ ರನ್ನ ಕಾಂಚಿಯದಾಮ
ಚೆನ್ನಾಗಿ ಹೊಳೆವ ಮೋಹನನೆ ಬಾರೆಂದು || 2 ||
ಸಾಮಗಾನವಿಲೋಲ ಜಾಲವ ಮಾಡದೆ
ಸ್ವಾಮಿ ಹೆಳವನಕಟ್ಟೆ ರಂಗ ನೀ ಬಾರೆಂದು || 3 ||
***
Karedaḷu tanna magana yaśōde karedaḷu tanna magana || PA ||
paramapuruṣa hari śaraṇara surataru turu turuyemba koḷalanūduta bārendu || A PA ||
anduge kirugejje ghalughalukenutali candadi kuṇiva mukundane bārendu || 1 ||
honnuṅguruḍidāra ranna kān̄ciyadāma cennāgi hoḷeva mōhanane bārendu || 2 ||
sāmagānavilōla jālava māḍade svāmi heḷavanakaṭṭe raṅga nī bārendu || 3 ||
Plain English
Karedalu tanna magana yasode karedalu tanna magana || PA ||
paramapurusa hari saranara surataru turu turuyemba kolalanuduta barendu || A PA ||
anduge kirugejje ghalughalukenutali candadi kuniva mukundane barendu || 1 ||
honnungurudidara ranna kanciyadama cennagi holeva mohanane barendu || 2 ||
samaganavilola jalava madade svami helavanakatte ranga ni barendu || 3 ||
***
Karedalu tanna magana yasodhe
Karedalu tanna magana ||pa||
Paramapurusha hari saranara surataru
Turu turuyemba kolalanuduta barendu ||a.pa||
Anduge kirugejje galagalukenutali
Chandadi kuniva mukundane barendu ||1||
Honnungurudidara rannakanciyadama
Cennagi holeva mohanane barendu ||2||
Samaganavilola jalava madade
Svami helavanakatteranga ni barendu ||3||
***
ರಾಗ : ಮಾಂಜಿ ತಾಳ : ಅಟ್ಟ (raga, taala may differ in audio)
ಕರೆದಳು ತನ್ನ ಮಗನ ಯಶೋಧೆ
ಕರೆದಳು ತನ್ನ ಮಗನ ।।ಪ।।
ಪರಮಪುರುಷ ಹರಿ ಶರಣರ ಸುರತರು
ತುರು ತುರುಯೆಂಬ ಕೊಳಲನೂದುತ ಬಾರೆಂದು ।।ಅ.ಪ।।
ಅಂದುಗೆ ಕಿರುಗೆಜ್ಜೆ ಘಲಘಲುಕೆನುತಲಿ
ಚಂದದಿ ಕುಣಿವ ಮುಕುಂದನೆ ಬಾರೆಂದು ।।೧।।
ಹೊನ್ನುಂಗುರುಡಿದಾರ ರನ್ನಕಾಂಚಿಯದಾಮ
ಚೆನ್ನಾಗಿ ಹೊಳೆವ ಮೋಹನನೆ ಬಾರೆಂದು ।।೨।।
ಸಾಮಗಾನವಿಲೋಲ ಜಾಲವ ಮಾಡದೆ
ಸ್ವಾಮಿ ಹೆಳವನಕಟ್ಟೆರಂಗ ನೀ ಬಾರೆಂದು ।।೩।।
**********