RAO COLLECTIONS SONGS refer remember refresh render DEVARANAMA
..
ಸಲಹೊ ಪವನಜ ದೇವ ಸದಾ | ಜಿವೇಶ ಗುರು ಪ್ರೇಮಾಪಕ ಪ
ಅಮಿತ ಮಹಿಮ ತವ ಪಾದಕೆ |
ನಮಿತೆ ಸುಮತಿಯ ಪ್ರೇರಿಸು ಬೇಗ 1
ಕೊರವಿ ಸದನ ಗುರು ಭಾರತೀಕಾಂತ ನೀ
ದೂರಗೈಯದಲೆ ದೇವ 2
ನಿರುತದಿ ಶ್ರೀವರಶಾಮಸುಂದರ |
ಧ್ಯಾನವ ನೀಡುವದೈ ಈಗ 3
***