Showing posts with label ಬಾ ವೆಂಕಟರಮಣ ಭಾಗ್ಯದ ನಿಧಿಯೆ ಸುರರಿಗೆ ನಿತ್ಯ ಸುಧೆಯೆ ramesha. Show all posts
Showing posts with label ಬಾ ವೆಂಕಟರಮಣ ಭಾಗ್ಯದ ನಿಧಿಯೆ ಸುರರಿಗೆ ನಿತ್ಯ ಸುಧೆಯೆ ramesha. Show all posts

Wednesday, 4 August 2021

ಬಾ ವೆಂಕಟರಮಣ ಭಾಗ್ಯದ ನಿಧಿಯೆ ಸುರರಿಗೆ ನಿತ್ಯ ಸುಧೆಯೆ ankita ramesha

 ..

ಬಾ ವೆಂಕಟರಮಣ ಭಾಗ್ಯದ ನಿಧಿಯೆ ಸುರರಿಗೆ ನಿತ್ಯ ಸುಧೆಯೆ ಪ.

ಕೇಶವ ನಾರಾಯಣ ಲೇಸು ಕೊಡು ಮಾಧವಎಲ್ಲ ಕಂಟಕವ ಪರಿಹರಿಸೊಎಲ್ಲ ಕಂಟಕವ ಪರಿಹರಿಸೊ ಗೋವಿಂದ ಈ ಸಮಯದಿ ಗೆಲಿಸೆಂದು 1

ವಿಷ್ಣು ಮದುಸೂದನ ಶ್ರೇಷ್ಠತ್ರಿವಿಕ್ರಮತುಷ್ಟವಾಮನ ಗೆಲಿಸೆಂದುತುಷ್ಟವಾಮನ ಗೆಲಿಸೆಂದು ಕಾಲಕಾಲಕೆಎಲ್ಲರೂ ಕರವ ಮುಗಿವೆವು2

ಶ್ರೀಧರ ಹೃಷಿಕೇಶ ಸಾಧು ಪದ್ಮನಾಭಮುದದಿ ಎನಗೆ ವರಗಳಮುದದಿ ಎನಗೆ ವರಗಳ ಕೊಡುವಂಥದಾಮೋದರಗೆ ಕರವ ಮುಗಿವೆವು 3

ಸಂಕರ್ಷಣ ವಾಸುದೇವ ಪಂಕಜಾಕ್ಷ ಪ್ರದ್ಯುಮ್ನಶಂಕಿಸದೆ ನಮಗೆ ವರಗಳ ಶಂಕಿಸದೆ ನಮಗೆ ವರಗಳ ಕೊಡುವಂಥಕುಂಕುಮಾಂಕಿತ ಘನ ಮಹಿಮನೆ 4

ಅನಿರುದ್ಧ ಪುರುಷೋತ್ತಮ ಹರುಷಾಗೊ ನಾರಸಿಂಹಪರುಷಸೂಕ್ತದಿ ಪ್ರತಿಪಾದ್ಯಪರುಷಸೂಕ್ತದಿ ಪ್ರತಿಪಾದ್ಯ ಅಚ್ಯುತಹರುಷದಿ ನಮ್ಮ ಗೆಲಿಸೆಂದು5

ಜನಾರ್ದನ ಉಪೇಂದ್ರ ಜಾಹ್ನವಿ ಜನಕನೆಜನನ ರಹಿತನೆ ಹರೇಕೃಷ್ಣಜನನ ರಹಿತನೆ ಹರೇಕೃಷ್ಣ ವೇದವ್ಯಾಸ ವನಜನಾಭನ ಮೊದಲ ಬಲಗೊಂಬೆ 6

ಮಚ್ಛ ಕೂರ್ಮ ವರಾಹ ಸ್ವಚ್ಛಾಗೊ ನಾರಸಿಂಹ ಅಚ್ಚ ಸುಶೀಲ ಬಲಿರಾಯ ಅಚ್ಚ ಸುಶೀಲ ಬಲಿಗೊಲಿದಂಥಮಚ್ಚನೇತ್ರಿಯರ ಬಲಗೊಂಬೆ 7

ಭಾರ್ಗವಿ ರಘುವೀರ ಶೀಘ್ರದಿಗೆಲಿಸೆಂದುರುಕ್ಮಿಣÉ ಪತಿಗೆನಮೋಯೆಂಬೆ ರುಕ್ಮಿಣÉ ಪತಿಗೆನಮೋಯೆಂಬೆ ಬೌದ್ಧಕಲ್ಕಿಕುಗ್ಗದೆ ನಮಗೆ ವರಗಳ 8

ಸೃಷ್ಟಿ ಸ್ಥಿತಿಲಯ ಲವಕೆ ಕಾರಣವಾದ ಜಗತ್ಪತಿ ಜಾಹ್ನವಿ ಜನಕನೆಜಗತ್ಪತಿ ಜಾಹ್ನವಿ ಜನಕನೆ ರಾಮೇಶನ ನಗಧರನ ಮೊದಲ ಬಲಗೊಂಬೆ9

****