RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರಯ್ಯ ಭಕ್ತವತ್ಸಲ ಬಾರೋ ಶ್ರೀ ಹರಿ ಗೋಪಾಲ ಸಿರಿಸುಖಲೋಲ ಪ
ಸಾಮಗಾಯನ ಪ್ರಿಯ ಸಮಸ್ತಲೋಕದ ಶ್ರೇಯ ನೇಮಿಸಿ ಬೀರೊ ದಯ ಸ್ವಾಮಿ ನಮ್ಮಯ್ಯ 1
ಅನಾಥರನುಕೂಲ ಮುನಿಜನ ಪ್ರತಿಪಾಲ ಘನಸುಖದ ಕಲ್ಲೋಳ ದೀನದಯಾಳ 2
ದೀನಮಹಿಪತಿಗಾಳು ಘನವಾಗಿ ಕೇಳು 3
***