RAAGA ABHERI
ವಾಣಿ ಪರಮಕಲ್ಯಾಣಿ ನಮೋ ನಮೋ
ಅಜನರಾಣಿ ಪಂಕಜಪಾಣಿ ||pa||
ಭಳಿರೆ ಭಳಿರೆ ಅಂಬೆ ಭಕ್ತಜನಸುಖದಂಬೆಸುಳಿದಾಡು ಶುಭನಿತಂಬೆ ಅಮ್ಮ ನಿಮ್ಮ
ಹೊಳೆ ಹೊಳೆವ ಮುಖ ಮುಕುರ ಬಿಂಬೆಇಳೆಯೊಳಗೆ ಸರಿಗಾಣೆ ಶಾರದಾಂಬೆ ಪುತ್ಥಳಿಬೊಂಬೆ||1||
ಶರಣು ಶರಣೆಲೆ ದೇವಿ ಸ್ಮರಣೆ ಮಾತ್ರದಿ ಕಾಯ್ವೆಚರಣದಂದುಗೆಯ ಠೀವಿ ನಳನಳಿಸುವಾ-
ಭರಣಗಳನಿಟ್ಟು ಸುಖವೀವಿಧರೆಯೊಳಗೆ ಹರಿಣಾಕ್ಷಿ ನೀ ಸಲಹೆ ವಾಗ್ದೇವಿ ||2||
ಜಯಜಯತು ಜಗನ್ಮಾತೆ ಜಗದೊಳಗೆ ಪ್ರಖ್ಯಾತೆದಯಮಾಡು ಧವಳಗೀತೆ ಸತತ ಶ್ರೀ
ಹಯವದನ ಪದಕೆ ಪ್ರೀತೆ ಇಳೆಯೊಳಗೆನಯದಿ ಗೆಲಿಸೆನ್ನ ಮಾತೆ ವಿಧಿಕಾಂತೆ ||3||
***

vani parama kalyani namo namo ajana
rani pankaja paani
balire balire ambe baktha jana sukathambe
sulidhaadu subhanidhambe amma nimma
hole holeva muka mukuta bimbe
ileyolage sari kaane shaaradhambe putthali bombe||1||
sharanu sharanele devi smarana mathradhi kaiva
sharanudhanthugeya teevi nale nalesuva
baranagalaneetu sukha devi
dhareyolage harinaakshi ne salahe vaakdevi||2||
jaya jayathu jagannatha jagadholage pragyaathe
dayamaadu dhavala geethe sathatha sree
hayavadhana preethe ileyolage
nayadhi gelisenna mathe vidhi kaanthe
***