ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa
ಅರವಿಂದ ನೇತ್ರಾನಂದ ಗೋವಿಂದಾ
ವರನಂದ ಕಂದಾ ಪೊರೆಯೈ ಮುಕುಂದಾ||ಪ||
ಶ್ರೀಲಲಾಮ ರಾಮ ಬಾಲಕ ಸುಪ್ರೇಮಾ ಕಾಲಕಾಲಭೀಮ ಲೋಲ ರಂಗಧಾಮಾ|| 1 ||
ಮಾನುಷಾವತಾರ ದೀನಪಾಲ
ಶೂರ ಮಾರ ದಾನವ ಸಂಹಾರ ||2 ||
ಗಜರಾಜ ವರದ ಅಜಸುರ ವಿನೋದ
ಭಜಕ ಹೃದಯಾಹ್ಲಾದ ವಿಜಯ ಪದ್ಮಪಾದ|| 3 ||
ಮಡುವಿನೊಳಿಹೆನಯ್ಯ ಪಿಡಿಯೆನ್ನ ಕೈಯ ಮೃಡನುತಾ ರಂಗಯ್ಯ ಪೊಡವಿಯರಸ ಜೀಯ ||4 ||
ವಾಮದೇವ ನುತ ಭೂಮಿಜಾಸೇವಿತ ರಾಮದಾಸನುತ ಕೋಮಲಾ ದಯಾಭರಿತ|| 5||
***
ಅರವಿಂದ ನೇತ್ರಾನಂದ ಗೋವಿಂದಾ
ವರನಂದ ಕಂದಾ ಪೊರೆಯೈ ಮುಕುಂದಾ ಪ
ಶ್ರೀಲಲಾಮ ರಾಮ ಬಾಲಕ ಸುಪ್ರೇಮಾ ಕಾಲಕಾಲಭೀಮ ಲೋಲ ರಂಗಧಾಮಾ 1
ಮಾನುಷಾವತಾರ ದೀನಪಾಲ ಶೂರ ಮಾರ ದಾನವ ಸಂಹಾರ 2
ಗಜರಾಜ ವರದ ಅಜಸುರ ವಿನೋದ ಭಜಕ ಹೃದಯಾಹ್ಲಾದ | ವಿಜಯ ಪದ್ಮಪಾದ 3
ಮಡುವಿನೊಳಿಹೆನಯ್ಯ ಪಿಡಿಯೆನ್ನ ಕೈಯ ಮೃಡನುತಾ ರಂಗಯ್ಯ ಪೊಡವಿಯರಸ ಜೀಯ 4
ವಾಮದೇವ ನುತ ಭೂಮಿಜಾಸೇವಿತ ರಾಮದಾಸನುತ ಕೋಮಲಾ ದಯಾಭರಿತ 5
***