ಹರಿಸ್ಮರಣೆ ಮಾಡೋ ನಿರಂತರ ||ಪ||
ಪರಗತಿಗೆ ಇದು ನಿರ್ಧಾರ ||ಅ||
ದುರಿತ ಗಜಕ್ಕೆ ಕಂಠೀರವನೆನಿಸಿದ
ಶರಣಾಗತರಕ್ಷಕ ಪಾವನ ನೀ ||
ಸ್ಮರಣೆಗೈದ ಪ್ರಹ್ಲಾದನ ರಕ್ಷಿಸಿದ
ದುರುಳ ಹಿರಣ್ಯಕನುದರವ ಸೀಳಿದ ||
ತರುಣಿ ದ್ರೌಪದಿ ಮೊರೆಯಿಡಲಾಕ್ಷಣ
ಭರದಿಂದಕ್ಷಯವಿತ್ತ ಮಹಾತ್ಮನ ||
ಅಂದು ಅಜಾಮಿಳ ಕಂದನ ಕರೆಯಲು
ಬಂದು ಸಲಹಿ ಆನಂದವ ತೋರಿದ ||
ಶ್ರೀಶ ಪುರಂದರವಿಟ್ಠಲರಾಯನ
ಸೃಷ್ಟಿಗೊಡೆಯನ ಮುಟ್ಟಿ ಭಜಿಸಿ ನೀ ||
***
ಪರಗತಿಗೆ ಇದು ನಿರ್ಧಾರ ||ಅ||
ದುರಿತ ಗಜಕ್ಕೆ ಕಂಠೀರವನೆನಿಸಿದ
ಶರಣಾಗತರಕ್ಷಕ ಪಾವನ ನೀ ||
ಸ್ಮರಣೆಗೈದ ಪ್ರಹ್ಲಾದನ ರಕ್ಷಿಸಿದ
ದುರುಳ ಹಿರಣ್ಯಕನುದರವ ಸೀಳಿದ ||
ತರುಣಿ ದ್ರೌಪದಿ ಮೊರೆಯಿಡಲಾಕ್ಷಣ
ಭರದಿಂದಕ್ಷಯವಿತ್ತ ಮಹಾತ್ಮನ ||
ಅಂದು ಅಜಾಮಿಳ ಕಂದನ ಕರೆಯಲು
ಬಂದು ಸಲಹಿ ಆನಂದವ ತೋರಿದ ||
ಶ್ರೀಶ ಪುರಂದರವಿಟ್ಠಲರಾಯನ
ಸೃಷ್ಟಿಗೊಡೆಯನ ಮುಟ್ಟಿ ಭಜಿಸಿ ನೀ ||
***
ರಾಗ ಯಮುನಾಕಲ್ಯಾಣಿ. ಛಾಪು ತಾಳ (raga tala may differ in audio)
yamuna kalyani - Chapu
hari smaraNe mADO nirantara paragatige idu nirdAra
1. durita gajakke kaNThIravanenisida
sharaNAgata rakSaka pAvana nI
2. smaraNegaida prahlAdana rakSisida
duruLa hiraNyakanudarava sILIda
3. taruNi draupadi moreyiDalAkSaNa
bharadinda kSayavitta mahAtmana
4. andu ajAmiLa kandana kareyalu bandu
salahi Anandava tOrida
5. shrIsha purandara viTTala rAyana
srSTigoDeyana muTTi bhajisi nI
***
pallavi
hari smaraNe mADO nirantara paragatige idu nirdAra
caraNam 1
durita gajakke kaNDIravanenisida sharaNAgata rakSaka pAvana nI
caraNam 2
smaraNe kaida prahlAdana rakSisida duruLa hiraNyakanudarava sILIda
caraNam 3
taruNi draupadi moreyiDalAkSaNa paradinda kSayavitta mahAtmana
caraNam 4
andu ajAmiLa kandana kareyalu bandu salahi Anandava tOrida
caraNam 5
shrIsha purandara viTTala rAyana shrSTi koDeyana muTTi bhajisi nI
***
Meaning: Do hari smarane at all times(nirantara), It will ensure entry in to heaven.
C1: You became KaNtirava for the elephant king (gajakke) who was in difficulty(durita), O sharaNAgata rakSaka, and who bless people.
C2: You protected(rakSisida) Prahlada, who prayed to you(smaranegaida), by tearing (siLida) the belly of Hiranyaka
C3: when the young(taruni) Draupadi cried for your support(moreyidu), you immediately(bharadinda) granted her the endless(akshaya) (sari).
C4: That day(andu) Ajamila called his son, (your namesake), whereupon you mercifully came and made him happy(Anandava torida)
C5: you must touch(mutti) and worship the one who is the creator of this world, the srisha purandaravithala.
****
ಪಲ್ಲವಿ
ಹರಿ ಸ್ಮರಣೆ ಮಾಡೋ ನಿರಂತರ ಪರಗತಿಗೆ ಇದು ನಿರ್ಧಾರ
ಚರಣ
1. ದುರಿತ ಗಜಕ್ಕೆ ಕಂಠೀರವನೆನಿಸಿದ ಶರಣಾಗತ ರಕ್ಷಕ ಪಾವನ ನೀ
2. ಸ್ಮರಣೆಗೈದ ಪ್ರಹ್ಲಾದನ ರಕ್ಷಿಸಿದ ದುರುಳ ಹಿರಣ್ಯಕನುದರವ ಸೀಳಿದ
3. ತರುಣಿ ದ್ರೌಪದಿ ಮೊರೆಯಿಡಲಾಕ್ಷಣ ಭರದಿಂದಕ್ಷಯವಿತ್ತ ಮಹಾತ್ಮನ
4. ಅಂದು ಅಜಾಮಿಳ ಕಂದನ ಕರೆಯಲು ಬಂದು ಸಲಹಿ ಆನಂದವ ತೋರಿದ
5. ಶ್ರೀಶ ಪುರಂದರ ವಿಟ್ಠಲ ರಾಯನ ಸೃಷ್ಟಿಗೊಡೆಯನ ಮುಟ್ಟಿ ಭಜಿಸಿ ನೀ
******
ಪಲ್ಲವಿ
ಹರಿ ಸ್ಮರಣೆ ಮಾಡೋ ನಿರಂತರ ಪರಗತಿಗೆ ಇದು ನಿರ್ಧಾರ
ಚರಣ
1. ದುರಿತ ಗಜಕ್ಕೆ ಕಂಠೀರವನೆನಿಸಿದ ಶರಣಾಗತ ರಕ್ಷಕ ಪಾವನ ನೀ
2. ಸ್ಮರಣೆಗೈದ ಪ್ರಹ್ಲಾದನ ರಕ್ಷಿಸಿದ ದುರುಳ ಹಿರಣ್ಯಕನುದರವ ಸೀಳಿದ
3. ತರುಣಿ ದ್ರೌಪದಿ ಮೊರೆಯಿಡಲಾಕ್ಷಣ ಭರದಿಂದಕ್ಷಯವಿತ್ತ ಮಹಾತ್ಮನ
4. ಅಂದು ಅಜಾಮಿಳ ಕಂದನ ಕರೆಯಲು ಬಂದು ಸಲಹಿ ಆನಂದವ ತೋರಿದ
5. ಶ್ರೀಶ ಪುರಂದರ ವಿಟ್ಠಲ ರಾಯನ ಸೃಷ್ಟಿಗೊಡೆಯನ ಮುಟ್ಟಿ ಭಜಿಸಿ ನೀ
******