Showing posts with label ನಿಲ್ಲುಬಾರೊ ದಯಾನಿಧೆ ನಿಲ್ಲುಬಾರೊ ಸರಿಯಿಲ್ಲ jagannatha vittala. Show all posts
Showing posts with label ನಿಲ್ಲುಬಾರೊ ದಯಾನಿಧೆ ನಿಲ್ಲುಬಾರೊ ಸರಿಯಿಲ್ಲ jagannatha vittala. Show all posts

Saturday, 14 December 2019

ನಿಲ್ಲುಬಾರೊ ದಯಾನಿಧೆ ನಿಲ್ಲುಬಾರೊ ಸರಿಯಿಲ್ಲ ankita jagannatha vittala

ರಾಗ-ಆನಂದಭೈರವಿ(ಕಿರ್ವಾಣಿ) ಅಟತಾಳ(ದೀಪಚಂದಿ) 

ನಿಲ್ಲುಬಾರೊ ದಯಾನಿಧೆ ||ಪ||

ನಿಲ್ಲುಬಾರೊ ಸರಿಯಿಲ್ಲ ನಿನಗೆ ಲಕ್ಷ್ಮೀ-
ವಲ್ಲಭ ಮನ್ಮನದಲ್ಲಿ ಬಿಡದೆ ಬಂದು ||೧||

ಅತಿಮೃದುವಾದ ಹೃತ್ಶತಪತ್ರ ಸದನದಿ
ಶಾಶ್ವತ ಭವ್ಯ ಮೂರುತಿ ಭಕ್ತವತ್ಸಲ ||೨||

ನಾನಾ ವ್ರತಂಗಳ ನಾನನುಕರಿಸಿದೆ
ಶ್ರೀನಿಧಿ ನಿನ್ನಂಘ್ರಿ ಕಾಣಬೇಕೆನುತಲಿ ||೩||

ತನು ಮನ ಧನ ಚಿಂತೆಯ ಬಿಟ್ಟು ತ್ವತ್ಪದ
ವನರುಹ ಧೇನಿಪೆ ಮನುಮಥನಯ್ಯ ||೪||

ಯಾತರ್ಯೋಚನೆ ಮನಸೋತ ಬಳಿಕ ಪುರು-
ಹೂತವಂದಿತ ಜಗನ್ನಾಥವಿಠ್ಠ್ಲರೇಯ ||೫||
***


pallavi

nillubArO dayAnidhE

caraNam 1

nillubArO sariyilla ninage lakSmIvallabha manmanadalli biDadE bandu

caraNam 2

ati mrduvAda hrtyata patra sadanadi sAshvatavAgi bhavya mUruti bhaktavatsala

caraNam 3

nAnA vratangaLa nAnanu kariside shrInidhi ninnanghri tANa bEkenutali

caraNam 4

tanumana dhana cinteya biTTu tvatpada vanaruha dEnipe manu mathanayya

caraNam 5

yAtaryOcane manasOtabaLika puruhUta vandita jagannAtha viThalarEya
***