Showing posts with label ಬಾಗಿ ಬೇಡುವೆ ಸರ್ವಾಘವಳಿಯಿರೆಂದು rajagopala. Show all posts
Showing posts with label ಬಾಗಿ ಬೇಡುವೆ ಸರ್ವಾಘವಳಿಯಿರೆಂದು rajagopala. Show all posts

Monday, 6 September 2021

ಬಾಗಿ ಬೇಡುವೆ ಸರ್ವಾಘವಳಿಯಿರೆಂದು ankita rajagopala

 ankita ರಾಜಗೋಪಾಲ 

ರಾಗ: [ಧನ್ಯಾಸಿ]  ತಾಳ: [ರೂಪಕ]


ಬಾಗಿ ಬೇಡುವೆ ಸರ್ವಾಘವಳಿಯಿರೆಂದು 


ರಾಘವೇಂದ್ರನೆಂಬಾ ಗುರುಪಾದ ಪ- 

ರಾಗ ಪೊರೆಯಲೆಂದು ಹೀಗೆ ಮನದಲಿ  1

ದೋಷಹಾರಿ ವಿಘ್ನೇಶಾಂತರ್ಗತ

ಶ್ರೀಶ ಈಶ ಅಭಿಲಾಷೆ ಪೂರಿಸೆಂದು  2

ಪಾಲಕ ರಾಜಗೋಪಾಲ ಬ್ರಹ್ಮನ ಆ

ಲಲನೆಯು ಎನ್ನ ನಾಲಿಗಿರಲೆಂದು  3

***